ಉ.ಕ ಸುದ್ದಿಜಾಲ ಬೆಳಗಾವಿ :

ಬೆಳಗಾವಿಯಲ್ಲಿ ಹೃದಯವಿದ್ರಾವಕ ಘಟನೆ ಮೂರು ವರ್ಷದ ಮಗನ ಜೊತೆಗೆ ತಾಯಿ ಆತ್ಮಹತ್ಯೆ, ಗಂಡನ‌ ಮನೆಯವರು ಮಾಡಿದ್ದ ಸಾಲ ತುಂಬುವಂತೆ ಮಾನಸಿಕ ಕಿರುಕುಳ ನಿರಂತರವಾಗಿ ಅತ್ತೆ, ಗಂಡ, ಮೈದುನ, ನೆಗ್ಯಾನಿ ಸೇರಿ 6 ಜನರಿಂದ ಕಿರುಕುಳ, ಕಿರುಕುಳಕ್ಕೆ ಬೇಸತ್ತು ಮನೆಯಲ್ಲಿ ಸೀರಿಯಿಂದ ನೇಣುಬೀಗಿದುಕೊಂಡು ಆತ್ಮಹತ್ಯೆ

ಬೆಳಗಾವಿಯ ಪೀರನವಾಡಿ ಪಾಟೀಲ್ ಗಲ್ಲಿ ಘಟನೆ, ಪ್ರೇಮಾ ನಾಗೇಶ ತಳವಾರ 28, ಮೂವರು ವರ್ಷ ಮಗ ಭುವನ ಜೊತೆಗೆ ಆತ್ಮಹತ್ಯೆ ಅತ್ತೆ, ಗಂಡ ಸೇರಿ ಆರು ಜನರ ವಿರುದ್ಧ ಮೃತಳ‌ ಕುಟುಂಬಸ್ಥರಿಂದ ದೂರು. ಅತ್ತೆ ಸುಶೀಲಾ ತಳವಾರ,ಗಂಡ ನಾಗೇಶ ತಳವಾರ, ಮೈದನ ಪರಶುರಾಮ ತಳವಾರ,ನೆಗ್ಯಾನಿ ಸಂಗೀತಾ ತಳವಾರ, ಮರೇವ್ವಾ ತಳವಾರ, ಶಾರದಾ ಕಲಕಾಂವಕರ ಎಂಬಾತರ ವಿರುದ್ಧ ಕೇಸ್

ಆತ್ಮಹತ್ಯೆ ವಿಚಾರ ತಿಳಿಯುತ್ತಿದ್ದಂತೆ ಪ್ರೇಮಾ ಕುಟುಂಬಸ್ಥರಿಂದ ಆಕ್ರೋಶ ಸದ್ಯ ಬೀಮ್ಸ್ ಆಸ್ಪತ್ರೆಗೆ ಮೃತದೇಹಗಳನ್ನ ಮರಣೋತ್ತರ ಪರೀಕ್ಷೆಗೆ ರವಾನೆ ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲು.