ಉ.ಕ ಸುದ್ದಿಜಾಲ ಹುಬ್ಬಳ್ಳಿ :

ಆಸ್ತಿಗೋಸ್ಕರ ತಂದೆಯನ್ನೇ ಕೊಂದ ಮಗ, ಹಳೆ ಹುಬ್ಬಳ್ಳಿಯ ಮೆಹಬೂಬ್ ನಗರ ಬಾನತಿಕಟ್ಟದಲ್ಲಿ ನಡೆದ ಘಟನೆ ಹೊಟ್ಟೆ ಭಾಗಕ್ಕೆ ಚಾಕುವಿನಿಂದ ಚುಚ್ಚಿದ ಮಗ ಅಸ್ತಿಗೋಸ್ಕರ ಚಿಕ್ಕಪ್ಪನಿಗೆ ಚಾಕು ಇರಿದ ಮಗ ಅನ್ವರ್ ಖಾನ್ ಪಠಾನ್ (46) ಮೃತ ವ್ಯಕ್ತಿ

ಅಜಗರ್ ನ ಮಗ ಸೀರಾಜ್ ಖಾನ್ ಪಠಾನ್ ನಿಂದ ಹತ್ಯೆ ಸಹೋದರರಾಗಿದ್ದ ಅಜಗರ್ ಹಾಗೂ ಅನ್ವರ್ ಆಸ್ತಿಗೋಸ್ಕರ ಅಜಗರ್ ನ ಮಗ ಸಿರಾಜ್ ನಿಂದ ಅನ್ವರ್ ಗೆ ಚಾಕು ಇರಿತ ‌ಮನೆ ಎದುರೇ ಆರಂಭವಾದ ಜಗಳದಲ್ಲಿ ಚಾಕು ಇರಿತ.

ಒಂದೇ ಬಿಲ್ಡಿಂಗ್ ನಲ್ಲಿದ್ದ ಸಹೋದರರು ಮನೆ ಪಾಲು ವಿಷಯದ ಹಿನ್ನೆಲೆ ಆಗಾಗ ನಡೀತಿದ್ದ ಜಗಳ ಇಂದು ಸಂಜೆ ತಾರಕಕ್ಕೆರಿದ ಸಹೋದರರ ಕುಟುಂಬಸ್ಥರ ಜಗಳ. ಏಕಾಏಕಿ ಸಿರಾಜ್ ನಿಂದ ಅನ್ವರ್ ಗೆ ಚಾಕು ಇರಿತ.

ಕಿಮ್ಸ್ ಆಸ್ಪತ್ರೆಗೆ ಹು-ಧಾ ಪೊಲೀಸ್ ಆಯುಕ್ತ ಭೂಷಣ್ ಬೊರಸೆ ಭೇಟಿ ಘಟನೆ ಬಗ್ಗೆ ಅಧಿಕಾರಿಗಳ ಬಳಿ ಮಾಹಿತಿ ಪಡೆದ ಕಮಿಷ್ನರ್ ಘಟನೆಯಾದ ಕೂಡಲೇ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ಗಾಯಾಳು ರವಾನೆ ಕಿಮ್ಸ್ ಆಸ್ಪತ್ರೆಯಲ್ಲಿ ಉಸಿರು ಚಲ್ಲಿದ ಗಾಯಾಳು ಹಳೆ ಹುಬ್ಬಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ.