ಉತ್ತರ ಕರ್ನಾಟಕ ಸುದ್ದಿಜಾಲ ಬೆಳಗಾವಿ :
ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಿನ ಶಿವಪೇಟೆ ಗ್ರಾಮದಲ್ಲಿ
ನಿನ್ನೆ ಶ್ರೀ ಜಡಿ ಶಂಕರಲಿಂಗ ದೇವರ 38 ಮಹಾರಥೋತ್ಸವವಿತ್ತು. ಮಹಾರಥೋತ್ಸವ ವೇಳೆ ಪಟಾಕಿ ಸಿಡಿಸಿದ್ದ ಕೆಲ ಭಕ್ತರು. ಈ ವೇಳೆ ಪಟಾಕಿ ತಗಲಿ ರಥಕ್ಕೆ ಬೆಂಕಿ ಹತ್ತಿದೆ. ತತ್‌ಕ್ಷಣವೇ ಬೆಂಕಿ ನಂದಿಸಿದ ಗ್ರಾಮಸ್ಥರು. ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಇಲ್ಲ.