ಉ.ಕ ಸುದ್ದಿಜಾಲ ಬೆಳಗಾವಿ :

ಬೆಳಗಾವಿಯಲ್ಲಿ ಎಸ್ ಡಿಪಿಐ ಮುಖಂಡನ ವಿರುದ್ಧ ಕೇಸ್ ಸಾಮಾಜಿಕ ಜಾಲತಾಣದಲ್ಲಿ ಹಿಂದೂಗಳ ಬಗ್ಗೆ ಶಾಂತಿ ಕದಡುವ ಪೋಸ್ಟ್ ಹಾಕಿದ್ದಕ್ಕೆ ಕೇಸ್. Islamic_soul_010ಇನ್ಸಾಟಾಗ್ರಾಮ್ ಖಾತೆಯಲ್ಲಿ ಹಿಂದೂ ಮುಸ್ಲಿಂ ಸಮಾಜದ ನಡುವೆ ದೊಂಬಿ ಎಬ್ಬಿಸುವ ವಿಡಿಯೋ ಬಿಡುಗಡೆ.

ಹೊಲಿ ಕಾ ಬಾಂಗ್ ಕಾ ನಶಾ ಅಬಿ ನಹಿ ಉತಾರ ಹೈ, ಚಾವಾ ಮೂವಿ ಸರಪರ್ ನಾಚ್ ರಹಾ ಹೈ ಎಂದು ಪೋಸ್ಟ್. ಎಸ್ ಡಿಪಿಐ ಮುಖಂಡ ಅಮನ್ ಎಂಬಾತನಿಂದ ಕೃತ್ಯ.

ವಶಕ್ಕೆ ಪಡೆದು ವಾರ್ನ್ ಮಾಡಿ ನೋಟಿಸ್ ಕೊಟ್ಟು ಕಳುಹಿಸಿದ ಪೊಲೀಸರು. ಬೆಳಗಾವಿ ಕಾಕತಿ ಪೊಲೀಸ ಠಾಣೆಯಲ್ಲಿ ದೂರು ದಾಖಲು.