ಉ.ಕ ಸುದ್ದಿಜಾಲ ಬೆಳಗಾವಿ :
ಬೆಳಗಾವಿಯಲ್ಲಿ ಅಪ್ರಾಪ್ತ ಬಾಲಕಿ ಅಪಹರಿಸಿ ಸಾಮೂಹಿಕ ಅತ್ಯಾಚಾರ. ಬೆಳಗಾವಿ ಎಪಿಎಂಸಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕೇಸ್. ಒಂದು ತಿಂಗಳ ಅವಧಿಯಲ್ಲಿಯ ಎರಡನೇ ಪ್ರಕರಣ ದಾಖಲು.
ಆರು ಜನ ಸೇರಿಕೊಂಡು ಅಪ್ರಾಪ್ತ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ಆರೋಪ. ಬೆಳಗಾವಿ ತಾಲೂಕಿನ ಹೊರವಲಯದಲ್ಲಿರುವ ಗುಡ್ಡಗಾಡಿನ ಪ್ರದೇಶಕ್ಕೆ ಕರೆದೊಯ್ದು ಲೈಂಗಿಕ ದೌರ್ಜನ್ಯ. ಬಳಿಕ ಲೈಂಗಿಕ ದೌರ್ಜನ್ಯದ ದೃಶ್ಯ ಸೆರೆಹಿಡಿದು ಬ್ಲ್ಯಾಕ್ ಮೇಲೆ ಮಾಡಿ ನಿರಂತರ ಅತ್ಯಾಚಾರ.
ವಿಷಯ ಬಾಲಕಿ ಪೋಷಕರಿಗೆ ಗೊತ್ತಾಗುತ್ತಿದ್ದಂತೆ ಪೊಲೀಸರಿಗೆ ದೂರು. ಪೋಷಕರ ದೂರಿನ ಅಂಬರೀಶ್ ಎಂಬ ಆರೋಪಿ ಬಂಧಿಸಿ ವಿಚಾರಣೆ. ಉಳಿದ ಆರೋಪಿಗಳ ಪತ್ತೆಗೆ ಜಾಲ ಬೀಸಿದ ಪೊಲೀಸರು ಎಪಿಎಂಸಿ ಪೊಲೀಸ ಠಾಣೆಯಲ್ಲಿ ಪೋಕ್ಸೋ ಪ್ರಕರಣ ದಾಖಲು
ಬೆಳಗಾವಿಯಲ್ಲಿ ಅಪ್ರಾಪ್ತ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ಪ್ರಕರಣ. ಬೆಳಗಾವಿಯಲ್ಲಿ ಕಮಿಷನರ್ ಭೋಷಣ ಬೊರಸೆ ಹೇಳಿಕೆ. ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಕಾಯ್ದೆಯಡಿ ಎಫ್ಐಆರ್ ದಾಖಲಾಗಿದೆ. ಸಂತ್ರಸ್ತ ಆರೋಪಿಗಳು ಮೂಲತಹ ಬೆಳಗಾವಿಯಲ್ಲಿ ಜಿಲ್ಲೆಯವರಿದ್ದಾರೆ. ಅತ್ಯಾರಕ್ಕೆ ಒಳಗಾದ 15ವರ್ಷದ ಮೈನರ್ ಬಾಲಕಿ ಇದ್ದಾರೆ.
ಪ್ರಕರಣ ಸಂಬಂಧ ಆರು ಜನರ ಆರೋಪಿಗಳ ವಿರುದ್ಧ ಎಫ್ಐಆರ್ ದಾಖಲು ಮಾಡಲಾಗಿದೆ. ಬಾಲಕಿಗೆ ಮೊದಲಿಗೆ ಪರಿಚಯ ಮಾಡಿಕೊಂಡು ಸ್ನೇಹ ಗಳಿಸುತ್ತಾನೆ. ಬಳಿಕ ಪುಸಲಾಯಿಸಿಕೊಂಡು ಫ್ರೆಂಡ್ಸ್ ಜತೆಗೆ ಅತ್ಯಾಚಾರ ಮಾಡಿದ್ದಾರೆ.
ಅತ್ಯಾಚಾರ ಘಟನೆಯನ್ನ ಆರೋಪಿಗಳು ವಿಡಿಯೋ ರೆಕಾರ್ಡ್ ಮಾಡಿಕೊಂಡಿದ್ದಾರೆ. ವಿಡಿಯೋ ರೆಕಾರ್ಡ್ ಬ್ಲ್ಯಾಕಮೇಲೆ ಮಾಡಿ ಜನವರಿಯಲ್ಲಿ ಮತ್ತೆ ಮೂರು ಆರೋಪಿಗಳಿಂದ ಸಾಮೂಹಿಕ ಅತ್ಯಾಚಾರ. ಪ್ರಕರಣ ಸಂಬಂಧ ಈಗಾಗಲೇ 5ಜನ ಆರೋಪಿಗಳನ್ನ ಅರೆಸ್ಟ್ ಮಾಡಲಾಗಿದೆ.
ಮತ್ತೋರ್ವನ ಬಂಧನಕ್ಕೆ ಶೋಧ ಕಾರ್ಯಾಚರಣೆ ಮಾಡುತ್ತಿದ್ದೇವೆ. ಐವರು ಆರೋಪಿಗಳ ಪೈಕಿ ಇಬ್ಬರು ಆರೋಪಿಗಳು ಮೈನರ್ ಇದ್ದಾರೆ. ಎ೧,ಎ೨ ಪ್ರಮುಖ ಆರೋಪಿಗಳಿಂದ ಕೃತ್ಯ ಆಗಿದೆ.
ಬೇರೆ ಬೇರೆ ಕಡೆ ಅತ್ಯಾಚಾರ ಮಾಡಲಾಗಿದೆ. ಆರೋಪಿಗಳ ಕಠಿಣ ಶಿಕ್ಷೆಗೆ ಪ್ರಯತ್ನ ಮಾಡಲಾಗುವುದು ಎಂದ ಬೆಳಗಾವಿ ಕಮಿಷನರ್.
ಬೆಳಗಾವಿಯಲ್ಲಿ ಅಪ್ರಾಪ್ತ ಬಾಲಕಿ ಅಪಹರಿಸಿ ಸಾಮೂಹಿಕ ಅತ್ಯಾಚಾರ : ಆರೋಪಗಿಗಳ ಬಂಧನ
