ಉ.ಕ ಸುದ್ದಿಜಾಲ ಬಾಗಲಕೋಟೆ :
ಟಾಟಾ ಎಸ್ ಸಿ ಹಾಗೂ ಬೈಕ್ ಡಿಕ್ಕಿ ಬೈಕ್ ನಲ್ಲಿದ್ದ ವ್ಯಕ್ತಿ ಪೈಕಿ ಧಾರುಣ ಸಾವನಪ್ಪಿರುವ ಘಟನೆ ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಹೆಬ್ಬಾಳ ಕಾರ್ಸ್ ಬಳಿ ನಡೆದಿದೆ.
ಮೃತ ವ್ಯಕ್ತಿ ಜಾಲಿಕಟ್ಟಿ ಗ್ರಾಮದ ನಿವಾಸಿ.. ಮಾನಿಂಗಪ್ಪ ಶ್ರೀಶೈಲ ಕೆಂಪಾವಾಡಿ (25) ವ್ಯಕ್ತಿ ದಾರುಣ ಸಾವು.. ವಿಜಯಪುರ ಬೆಳಗಾವಿ ಹೈವೇಯ ಮುಧೋಳ ತಾಲೂಕಿನ ಹೆಬ್ಬಾಳ ಕಾರ್ಸ್ ಮುಂದೆ ಭೀಕರ ಅಪಘಾತ.. ಅಪಘಾತದ ತೀವ್ರತೆಗೆ ಹಾರಿಹೋದ ಮೆದುಳು..
ಡಿಕ್ಕಿ ರಭಸಕ್ಕೆ ದೇಹದಿಂದ ಬೇರ್ಪಟ್ಟ ತಲೆ. ಲೋಕಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು.
ಟಾಟಾ ಎಸ್ ಸಿ ಹಾಗೂ ಬೈಕ್ ಡಿಕ್ಕಿ : ಓರ್ವ ಸಾವು
