ಉ.ಕ ಸುದ್ದಿಜಾಲ ಅಥಣಿ :
ಒಂದೇ ಸಮಯಕ್ಕೆ 11 ಆಟಗಾರರ ಚಿತ್ರ ತೆಗೆದು ಆರ್‌ಸಿಬಿ ಅಭಿಮಾನಿ ಗೊಡೆಯ ಮೇಲೆ 11 ಪೇನ್ಸಿಲ್‌ನಿಂದ 11 ಆರ್‌ಸಿಬಿ ಆಟಗಾರರ ಚಿತ್ರ ತೆಗೆದು ಆರ್‌ಸಿಬಿ ಅಭಿಮಾನ ವ್ಯಕ್ತಪಡಿಸಿದ ಯುವಕ
ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಮೋಳೆ ಗ್ರಾಮದ ಯುವಕ ವಿನಾಯಕ ಸುತಾರ ಎಂಬ ಯುವಕನಿಂದ ಆರ್‌ಸಿಬಿ ಮೇಲೆ ವಿಶೇಷ ಅಭಿಮಾನ ಒಂದೇ ವೇಳೆ 11 ಆಟಗಾರರ ಚಿತ್ರ ತೆಗೆಯುವ ಮೂಲಕ ಈ ಬಾರಿ ಕಪ್ ನಮ್ಮದೆ ಎಂದು ಸಂದೇಶ
ವಿಡಿಯೋ – ಒಂದೇ ಸಮಯಕ್ಕೆ 11 ಆಟಗಾರರ ಚಿತ್ರ ತೆಗೆದು ಆರ್‌ಸಿಬಿ ಅಭಿಮಾನಿ
