ಉ.ಕ ಸುದ್ದಿಜಾಲ ಚಿಕ್ಕೋಡಿ :
ಬಸವರಾಜ ಬೊಮ್ಮಾಯಿ ಕುರಿತು ಹೇಳಿಕೆ ವಿಚಾರ ತಮ್ಮ ಹೇಳಿಕೆ ಸಮಜಾಯಿಷಿ ನೀಡಿದ ಯತ್ನಾಳ ನಮ್ಮ ಕಾರ್ಯಕರ್ತರಲ್ಲಿ ನೈತಿಕ ಸ್ಥೈರ್ಯ ಕಳೆಯುವ ಉದ್ದೇಶದಿಂದ ವ್ಯವಸ್ಥಿತವಾಗಿ ಡಿ.ಕೆ.ಶಿವಕುಮಾರ್ ಆಟ ಆಡುತ್ತಿದ್ದಾರೆ ಇದರಿಂದ ನಮ್ಮ ಕಾರ್ಯಕರ್ತರು ಮನೊಬಲ ಕುಸಿಯುತ್ತದೆ ಎಂದು ಬಸವರಾಜ ಬೊಮ್ಮಾಯಿ ಹೇಳಿದರು.
ಚಿಕ್ಕೋಡಿ ಪಟ್ಟಣದಲ್ಲಿ ಮಾಧ್ಯಮದವರಿಗೆ ಪ್ರತಿಕ್ರಿಯಿಸೊದ ಅವರು ನಮ್ಮ ಕಾರ್ಯಕರ್ತರು ಹಿಂದುತ್ವದ ಪರವಾಗಿ ಪ್ರಾಣದ ಹಂಗು ತೋರೆದು ಕೆಲಸ ಮಾಡುತ್ತಿದ್ದಾರೆ. ನಾಯಕರು ಈ ರೀತಿ ಭೇಟಿ ಯಾದರೆ ನಾಯಕರು ಒಂದೆ ಇದ್ದಾರೆ ನಾವ್ಯಾಕೆ ಕೆಟ್ಟಾಗಬೇಕು ಎಂದು ತಪ್ಪು ಕಲ್ಪನೆ ಆಗಬಾರದು ನಮ್ಮ ಕಾರ್ಯಕರ್ತರಿಗೆ ನೈತಿಕ ಸ್ಥೈರ್ಯ ತುಂಬಬೇಕಾದ್ರೆ ಇಂತಹ ಭೇಟಿಗಳು ಅವಶ್ಯಕತೆ ಇಲ್ಲಾ ಎಂದರು.
ಭೇಟಿ ಆಗಲೆಬೇಕು ಅಂದ್ರೆ ವಿಧಾನಸೌದ ಇದ್ದೆ ಇದೆ ಅಲ್ಲಿ ಭೇಟಿ ಆಗಲಿ ಸಿದ್ದರಾಮಯ್ಯ ಹೇಳಿದ್ದಾರೆ ಯಾವುದೆ ವಿರೋಧ ಪಕ್ಷದ ನಾಯಕರಿಗೆ ಪೋನ ಮಾಡಲ್ಲಾ ಭೇಟಿ ಆಗಲ್ಲಾ ಅಂತಾ ನಾವ್ಯಾಕೆ ಭೇಟಿ ಆಗಬೇಕು ನಾವು ಏನೆ ಇದ್ದರೂ ನಮ್ಮ ಕಾರ್ಯಕರ್ತರೊಟ್ಟಿಗೆ ಭೇಟಿ ಮಾಡಬೇಕು ನಮ್ಮ ಯಾವುದೆ ನಾಯಕರ ಮಧ್ಯೆ ಭಿನ್ನಾಭಿಪ್ರಾಯ ಇಲ್ಲಾ.
ಬೊಮ್ಮಾಯಿ ಅಥನಾ ನಾನು ಯಾರೆ ವಿರೋಧ ಪಕ್ಷದ ನಾಯಕರಾಗಲಿ ನಮ್ಮ ಮುಂದಿನ ಗುರಿ ಲೋಕಸಭೆ ಚುನಾವಣೆ ಮಾತ್ರ ಮೋದಿ ಬಂದಾಗ ವಿಧಾನಸಭೆ ಚುನಾವಣೆಲ್ಲಿ ಆದ ಸೇಡನ್ನು ಲೋಕಸಭೆ ಚುನಾವಣೆಯಲ್ಲಿ ತಿರಿಸಿಕೊಳ್ಳುತ್ತೇವೆ. ಬಸವರಾಜ ಬೊಮ್ಮಾಯಿ ನಾನು ಎಂದು ಜಗಳವಾಡಿಲ್ಲಾ ನಮ್ಮ ನಡುವೆ ಜಗಳ ಹಚ್ಚಬೇಡಿ. ಜಗಳ ಏನಿದ್ದರೂ ಸಿದ್ದರಾಮಯ್ಯ ಮತ್ತು ಶಿವಕುಮಾರ್ ನಡುವೆ ಇದೆ.
ನಮ್ಮ ಸುತ್ತ ಯಾರು ಬರಬೇಡಿ ಡಿಕೆ ಹಾಗೂ ಶಿವಕುಮಾರ್ ನಡುವೆ ಜಂಗಿ ಕುಸ್ತಿ ನಡೆದಿದೆ. ಯಾಕೆ ನಾವು ನಮ್ಮ ನಾಯಕರಿಗೆ ಸಲಹೆ ನೀಡಬಾರದಾ ಅಲ್ಲಿ ಹೋಗಬೇಡಿ ಶಿವಕುಮಾರ್ ಮನೆಗೆ ಕರೆಸಿಕೊಳ್ಳಬೇಡಿ ಎಂದು ಸಲಹೆ ನೀಡಿದ್ದೇವೆ. ಅವರ ಮನೆಗೆ ಹೋಗುವ ಅವಶ್ಯಕತೆ ಏನಿದೆ ಸದ್ಯ ಅವರು ಆಕಾಶದಲ್ಲಿ ಇದ್ದಾರೆ
ರಾಜ್ಯದಲ್ಲಿ ಹೊಂದಾಣಿಕೆ ಆಗಿರುವ ಕುರಿತು ಪಕ್ಷದ ವೇದಿಕೆಯಲ್ಲಿ ಚರ್ಚೆ ಮಾಡುತ್ತೇವೆ ಲೋಕಸಭೆ ಚುನಾವಣೆ ಒಳಗೆ ಎಲ್ಲವನ್ನೂ ತಿದ್ದಿಕೊಳ್ಳುವ ಕೆಲಸ ಆಗುತ್ತದೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿಯಲ್ಲಿ ಬಸನಗೌಡಾ ಯತ್ನಾಳ ಹೇಳಿಕೆ.