ಉ.ಕ ಸುದ್ದಿಜಾಲ ಬೆಳಗಾವಿ :

ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯಿಂದ ಇಂದು ಬೃಹತ್ ಪ್ರತಿಭಟನೆ ಕೊಡಿಹಳ್ಳಿ ಚಂದ್ರಶೇಖರ ನೇತೃತ್ವದಲ್ಲಿ ಪತ್ರಿಭಟನೆ ಸುಮಾರು 4 ಸಾವಿರಕ್ಕೂ ಅಧಿಕ ರೈತರು ಪ್ರತಿಭಟನೆಯಲ್ಲಿ ಭಾಗಿಯಲಿದ್ದಾರೆ .

ಬೆಳಗಾವಿ ಚಳಿಗಾಲ ಅಧಿವೇಶನದಲ್ಲಿ ರೈತರ ಹೋರಾಟದಲ್ಲಿ ಮಹಾರಾಷ್ಟ್ರದ ಮಾಜಿ ಸಂಸದ ರಾಜು ಶೆಟ್ಟಿ ಭಾಗಿಯಾಗಲಿದ್ದಾರೆ. ರೈತರ ಕಬ್ಬಿನ ಬೆಲೆ, ಕೃಷಿ ಕಾಯ್ದೆ ರದ್ದಾಗಬೇಕು, ರೈತರ ಪಹಣಿಯಲ್ಲಿ ವಕ್ತ ಬೊರ್ಡ ಹೆಸರು ನಮೂದು, ಹೀಗೆ ಹಲವಾರು ಬೇಡಿಕೆ ಇಟ್ಟಿರುವ ರೈತರು.

ಸುವರ್ಣ ಸೌಧ ಮುಂಭಾಗದಲ್ಲಿರುವ ಕೊಂಡಸಕೊಪ್ಪದಲ್ಲಿ ಪ್ರತಿಭಟನೆ ಮಾಡಲಿರುವ ರೈತರು ಇಂದಿ ಸರ್ಕಾರ ವಿರೋಧಿಸಿ ಒಟ್ಟ 12 ಪ್ರತಿಭಟನೆಗಳು ಸಜ್ಜಾಗಿವೆ ಕೊಂಡಸಕೊಪ್ಪದಲ್ಲಿ ರೈತರ ಒಂದು ಪ್ರತಿಭಟನೆ ಇದೆ. ಇನ್ನೂಳಿದ 11 ಪ್ರತಿಭಟನೆಗಳು ಸುವರ್ಣ ಗಾರ್ಡನ‌ದಲ್ಲಿ ಇವೆ.