ಉ.ಕ ಸುದ್ದಿಜಾಲ ಬೆಳಗಾವಿ :
ಸವದತ್ತಿ ಯಲ್ಲಮ್ಮನ ಜಾತ್ರೆಗೆ ಬಂದಿದ್ದ ಒಂದೇ ಕುಟುಂಬದ ಇಬ್ಬರು ಬಾಲಕರು ನೀರಿನಲ್ಲಿ ಮುಳುಗಿ ಸಾವು ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಮುನವಳ್ಳಿ ಗ್ರಾಮದ ನವಿಲು ತೀರ್ಥ ಡ್ಯಾಮ್ ನಲ್ಲಿ ಘಟನೆ ಮೂಲತಃ ಗದಗ ಜಿಲ್ಲೆಯ ವೀರೇಶ ಕಟ್ಟಿಮನಿ( 13), ಸಚೀನ ಕಟ್ಟಿಮನಿ(14) ಮೃತ ಬಾಲಕರು
ಸವದತ್ತಿ ಯಲ್ಲಮ್ಮನ ಜಾತ್ರೆ ಮುಗಿಸಿ ಮಧ್ಯಾಹ್ನ ಮುನವಳ್ಳಿ ಡ್ಯಾಮ್ ನಲ್ಲಿ ಸ್ನಾನಕ್ಕೆ ಇಳಿದಿದ್ದ ಕುಟುಂಬ ಸದಸ್ಯರು ಈ ವೇಳೆ ನೀರಿನ ಆಳಕೆ ಇಳಿದಿದ್ದ ಬಾಲಕರು ನೀರಿನಲ್ಲಿ ನಾಪತ್ತೆ ಸವದತ್ತಿ ಯಲ್ಲಮ್ಮನ ಜಾತ್ರೆ ಮುಗಿಸಿ ಮರಳಿ ಸ್ನಾನ ಮಾಡಿಕೊಂಡು ಊರಿಗೆ ಹೊರಟಿದ್ದ ಕುಟುಂಬಸ್ಥರು
ಅಗ್ನಿಶಾಮಕ ದಳದ ಸಿಬ್ಬಂದಿಗಳಿಂದ ಕಾರ್ಯಾಚರಣೆ ಓರ್ವ ಬಾಲಕ ಮೃತದೇಹ ಹೊರತೆಗೆದ ಅಗ್ನಿಶಾಮಕ ಸಿಬ್ಬಂದಿಗಳು ಮತ್ತೋರ್ವ ಬಾಲಕ ಮೃತದೇಹದ ಪತ್ತೆಗೆ ಮುಂದುವರೆದ ಶೋಧ
ಸವದತ್ತಿ ಪೊಲೀಸ್ ಠಾಣೆ ಸಿಪಿಐ ಧರ್ಮಾಕರ್ ಎಸ್ ಧರ್ಮಟ್ಟಿ, ಪೊಲೀಸ್ ಸಿಬ್ಬಂದಿಗಳು ಭೇಟಿ,ಪರಿಶೀಲನೆ ಸವದತ್ತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.