ಕಲಬುರಗಿ :
ಭಜ್ಜಿ, ಮಿರ್ಚಿ ಕೊಡುವುದಾಗಿ ಪುಸಲಾಯಿಸಿ ಹೊಲಕ್ಕೆ ಕರೆದೊಯ್ದು ಅತ್ಯಾಚಾರ ಮಾಡಿರುವ ಘಟನೆಯೊಂದು ಕಲಬುರಗಿ ಜಿಲ್ಲೆ ಅಫಜಲಪುರ ತಾಲ್ಲೂಕಿನ ರೇವೂರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ನವೆಂಬರ್ 29 ರಂದು ನಡೆದ ಅತ್ಯಾಚಾರ ಇದಾಗಿದ್ದು, ಬುಧವಾರ ಡಿ.01 ರಂದು ಪ್ರಕರಣ ದಾಖಲಾಗಿದೆ. ರೇವೂರ್ ಪೊಲೀಸ್ ಠಾಣೆಯಲ್ಲಿ ಪೋಸ್ಕೊ ಅಡಿ ಪ್ರಕರಣ ದಾಖಲು ಮಾಡಿದ ಪೋಲಿಸರು.