ಉ.ಕ ಸುದ್ದಿಜಾಲ ಚಿತ್ರದುರ್ಗ :
ಯುಗಾದಿ ಹಬ್ಬಕ್ಕೆ ಊರಿಗೆ ಬಂದಿದ್ದ ತಾಯಿಯನ್ನು ಕೊಂದ ಮಗ, ಕುಡಿದು ಗಲಾಟೆ ಮಾಡಿದ ಮಗ ತಾಯಿಯಿಂದ ಆಕ್ಷೇಪ ಹಿನ್ನಲೆ. ತೆಂಗಿನ ಮಟ್ಟೆಯಿಂದ ಹೊಡೆದು ತಾಯಿಯನ್ನೇ ಕೊಲೆ ಮಾಡಿದ ಮಗ.
ಚಿತ್ರದುರ್ಗ ಜಿಲ್ಲೆಯ ಹುಲುಗಲ ಕುಂಟೆ ಗ್ರಾಮದ ಗಂಗಮ್ಮ (65) ಪುತ್ರನಿಂದ ಹತ್ಯೆಯಾದ ಮಹಿಳೆ. ತಾಯಿಯನ್ನ ಕೊಲೆ ಮಾಡಿದ ಆರೋಪಿ ಚಿತ್ರಲಿಂಗಪ್ಪ. ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲ್ಲೂಕಿನ ಹುಲಗಲಕುಂಟೆ ಗ್ರಾಮದಲ್ಲಿ ಘಟನೆ
ಆಸ್ತಿ ವಿಚಾರಕ್ಕೆ ಅಕ್ಕಂದಿರು, ತಾಯಿ ಜೊತೆ ಗಲಾಟೆ ಮಾಡುತ್ತಿದ್ದ ಚಿತ್ರಲಿಂಗಪ್ಪ. ಗಂಡ ಪುಟ್ಟಯ್ಯ ಸಾವಿನ ಬಳಿಕ ಹೆಣ್ಣು ಮಕ್ಕಳ ಜೊತೆ ಇದ್ದ ತಾಯಿ ಗಂಗಮ್ಮ. ಯುಗಾದಿ ಹಬ್ಬಕ್ಕೆಂದು ಊರಿಗೆ ಮಗನ ಮನೆಗೆ ಬಂದಿದ್ದ ಗಂಗಮ್ಮ. ಕುಡಿದು ಜಗಳ ತೆಗೆದು ತೆಂಗಿನ ಮಟ್ಟೆಯಿಂದ ಹೊಡೆದು ತಾಯಿಯ ಹತ್ಯೆ.
ಸ್ಥಳಕ್ಕೆ ಹಿರಿಯೂರು DYSP ಶಿವಕುಮಾರ್, CPI ಆಂನಂದ್ ಬೇಟಿ ಪರಿಶೀಲನೆ. ಹಿರಿಯೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು.
ಯುಗಾದಿ ಹಬ್ಬಕ್ಕೆ ಊರಿಗೆ ಬಂದಿದ್ದ ತಾಯಿಯನ್ನು ಕೊಂದ ಮಗ
