ಉ.ಕ ಸುದ್ದಿಜಾಲ ಅಥಣಿ :
ಯತ್ನಾಳ್ ರಕ್ತದಲ್ಲಿ ಬಿಜೆಪಿ ತತ್ವ ಸಿದ್ಧಾಂತಗಳು ಹರಿದಾಡುತ್ತಿವೆ ಯತ್ನಾಳ್ ಉಚ್ಚಾಟನೆ ತ್ರೀವ ನೋವು ತಂದಿದೆ. ಮರು ಪರಿಶೀಲನೆಗೆ ಹೈ ಕಮಾಂಡ್ ಮಾಖಿಕವಾಗಿ ಆಗ್ರಹಿಸುತ್ತೇವೆ. ಬೆಳಗಾವಿ ಜಿಲ್ಲೆಯ ಅಥಣಿಯಲ್ಲಿ ಮಾಜಿ ಶಾಸಕ ಮಹೇಶ ಕುಮಠಳ್ಳಿ ಹೇಳಿಕೆ.
ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದಲ್ಲಿ ಬಿಜೆಪಿ ಮಾಜಿ ಮಹೇಶ ಕುಮಠಳ್ಳಿ ಹೇಳಿಕೆ ನೀಡಿದ್ದು ರೆಬಲ್ ಶಾಸಕ ರಮೇಶ್ ಜಾರಕಿಹೊಳಿ ಆಪ್ತ ಮಹೇಶ ಕುಮಠಳ್ಳಿ ಯತ್ನಾಳ್ ರಕ್ತದಲ್ಲಿ ಬಿಜೆಪಿ ತತ್ವ ಸಿದ್ಧಾಂತಗಳು ಹರಿದಾಡುತ್ತಿವೆ.
ಮುಂಬರುವ ಚುನಾವಣೆಯಲ್ಲಿ ಎಲ್ಲಾರೂ ಒಂದಾಗಿ ಬಿಜೆಪಿ ರಾಜ್ಯದಲ್ಲಿ ಸರ್ಕಾರ ರಚನೆ ಮಾಡುವ ಭರವಸೆಯಿದೆ. ಯತ್ನಾಳ್ ಉಚ್ಚಾಟನೆ ಪಕ್ಷಕ್ಕೆ ಹಿನ್ನಡೆ ಆಗದಿರಲಿ. ಮತ್ತು ಬೇರೆ ಪಕ್ಷಗಳು ಇದರ ಲಾಭ ಪಡೆಯುವಂತೆ ಆಗದಿರಲಿ ಎಂದರು.
ಗಂಡ ಹೆಂಡತಿ ಜಗಳದ ಮಧ್ಯೆ ಕೂಸು ಬಡವಾಯಿತು ಎಂಬಾತಾಗಿದೆ ಯತ್ನಾಳ್ ಮತ್ತು ಬಿ ವೈ ವಿಜಯೇಂದ್ರ ಬಣ ಒಂದಾಗಬೇಕು ಎಂಬ ಅಶಯ ನಮಗಿದೆ ಎಂದ ಮಹೇಶ ಕುಮಠಳ್ಳಿ.
ಯತ್ನಾಳ ಬಿಜೆಪಿಯಿಂದ ಉಚ್ಚಾಟನೆ ಬಗ್ಗೆ ಮಹೇಶ ಕುಮಟಳ್ಳಿ ಏನಂದ್ರು ಗೊತ್ತಾ?