ಬೆಳಗಾವಿ :

ವೀರಶೈವ – ಲಿಂಗಾಯತ ಪೊಲಿಟಿಕಲ್ ಬ್ರಿಗೇಡ್ ಹೆಸರಿನಲ್ಲಿ  ಪ್ರಚಾರ ಸಮಾಜದ ಅಭ್ಯರ್ಥಿಗಳಾದ ಕಾಂಗ್ರೆಸ್ ನ ಚನ್ನರಾಜ್ ಹಟ್ಟಿಹೋಳಿ, ಬಿಜೆಪಿಯ ಮಹಾಂತೇಶ ಕವಟಗಿಮಠಗೆ ಗೆಲ್ಲಿಸುವಂತೆ ಕರೆ ನೀಡಲಾಗಿದೆ.

ನಮ್ಮ ಒಡಕಿನ ಲಾಭ ಪಡೆಯಲು ಬೇರೆ ಅಭ್ಯರ್ಥಿ ಬೇರೆ ಆಶೆ ತೋರಿಸಬಹುದು, ಸಮಾಜದ ಮತದಾರರು ಸ್ವಾಭಿಮಾನ ತೋರಿಸಬೇಕೆಂದು ಕರೆ ನೀಡಲಾಗಿದೆ. ಮಹಾಂತೇಶ ಕವಟಗಿಮಠ ಹಾಗೂ ಚನ್ನರಾಜ್ ಹಟ್ಟಿಹೋಳಿ ಪೋಟೋ ಹಾಕಿ ಪೇಸ್ ಬುಕ್ ಸಂದೇಶ.