ಉ.ಕ ಸುದ್ದಿಜಾಲ‌ ಕಾರವಾರ :

ತರಕಾರಿ ತುಂಬಿದ ಲಾರಿ ಪಲ್ಟಿ 9 ಜನರು ಸಾವು ಹದಿನೈದಕ್ಕೂ ಹೆಚ್ಚು ಜನರಿಗೆ ಗಂಭೀರ ಗಾಯ ರಾಷ್ಟ್ರೀಯ ಹೆದ್ದಾರಿ 63 ರ ಗುಳ್ಳಾಪುರ ಘಟ್ಟ ಭಾಗದಲ್ಲಿ ಘಟನೆ.

ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಗುಳ್ಳಾಪುರ ಬಳಿ ಅಪಘಾತ ತರಕಾರಿ ತುಂಬಿದ್ದ ಲಾರಿಯಲ್ಲಿ 25 ಜನ ಪ್ರಯಾಣಿಸುತ್ತಿದ್ದರು ಸವಣೂರ ದಿಂದ ಕುಮಟಾಗೆ ಹೊರಟಿದ್ದ ಗಾಡಿ ಪಲ್ಟಿ ಮೃತರೆಲ್ಲ ಸವಣೂರ ಮೂಲದವರೆಂದು ತಿಳಿದು ಬಂದಿದೆ.

ಘಟ್ಟದಿಂದ ಒಂದೊಂದು ಶವವನ್ನು ಹೊರತೆಗೆಯುತ್ತಿರುವ ಪೊಲಿಸರ ಮೃತರ ಸಂಖ್ಯೆ ಇನ್ನಷ್ಟು ಹೆಚ್ಚಿಗೆ ಆಗುವ ಸಾಧ್ಯತೆ ನಸುಕಿನ‌ ಜಾವ ಮಂಜು ಇದ್ದಿದಕ್ಕೆ ಘಟ್ಟದಲ್ಲಿ ಪಲ್ಟಿಯಾದ ಲಾರಿ.

ಸ್ಥಳಕ್ಕೆ ಯಲ್ಲಾಪುರ ಠಾಣೆ ಪೊಲೀಸರು ಬೇಟಿ ನೀಡಿ ಪರಶೀಲನೆ 9 ಜನರ ಶವ ಹೊರತೆಗೆಯುತ್ತಿರುವ ಪೊಲೀಸರು. ಯಲ್ಲಾಪುರ ಠಾಣಾ ವ್ಯಾಪ್ತಿಯಲ್ಲಿ ಘಟನೆ.