ಉ.ಕಸುದ್ದಿಜಾಲ ರಾಯಬಾಗ :
ಕೌಟುಂಬಿಕ ಕಲಹ ಹಿನ್ನೆಲೆ ತನ್ನ ಎರಡು ಮಕ್ಕಳೊಂದಿಗೆ ಬಾವಿಗೆ ಹಾರಿದ ಮಹಿಳೆ. ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಬೊಮ್ಮನಾಳ ಗ್ರಾಮದಲ್ಲಿ ಘಟನೆ.
ಯಲ್ಲವ್ವ ಅರ್ಜುನ ಕರಿಹೊಳೆ (30) ಮಕ್ಕಳೊಂದಿಗೆ ಬಾವಿಗೆ ಹಾರಿದ ಮಹಿಳೆ. ಸ್ವಾತಿ ಕರಿಹೊಳೆ (08), ಒಂದೂವರೆ ವರ್ಷದ ಮುತ್ತಪ್ಪ ಕರಿಹೊಳೆ ಮೃತರು.
ಬೊಮ್ಮನಾಳ ಗ್ರಾಮದಲ್ಲಿರೋ ಬಾವಿಗೆ ಹಾರಿ ಪ್ರಾಣ ಕಳೆದುಕೊಂಡ ಯಲ್ಲವ್ವ. ರಾಯಬಾಗ ಸರ್ಕಾರಿ ಆಸ್ಪತ್ರೆಗೆ ಶವ ಪರೀಕ್ಷೆಗೆ ಶವಗಳ ರವಾನೆ. ರಾಯಬಾಗ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.