ಉ.ಕ ಸುದ್ದಿಜಾಲ ಚಿಕ್ಕೋಡಿ :

ಚಿಕ್ಕೋಡಿ ಪೊಲೀಸರಿಂದ ಭರ್ಜರಿ ಕಾರ್ಯಾಚರಣೆ 11 ಕಳ್ಳತನ ಪ್ರಕರಣ ಬಯಲು, ಹಲವೆಡೆ ಕಳ್ಳತನ ಮಾಡುತ್ತಿದ್ದ ತಂದೆ ಮಗನ ಬಂಧಿಸಿದ ಚಿಕ್ಕೋಡಿ ಪೊಲೀಸರು. ಅಪ್ರಾಪ್ತ ವಯಸ್ಸಿನ ಮಗನನ್ನ ಜೋತೆಗೆ ಕರೆದುಕೊಂಡು ಕಳ್ಳತನ ಮಾಡುತ್ತಿದ್ದ ಆರೋಪಿ.

ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಸೊಲ್ಲಾಪುರ ಗ್ರಾಮದ ಆರೋಪಿ ರಾಜೇಸಾಬ ನಾಯಿಕವಾಡಿ ಬಂದಿಸಿದ ಪೊಲೀಸರು. ಬಂದಿತನಿಂದ. 6.24 ಲಕ್ಷ ರೂಪಾಯಿ ಮೌಲ್ಯದ ಬೆಳ್ಳಿ ಬಂಗಾರ ವಶಕ್ಕೆ‌. 120 ಗ್ರಾಮ ಚಿನ್ನದ ಆಭರಣ ಬೆಳ್ಳಿ ತಾಮ್ರದ ವಸ್ತುಗಳು ವಶಕ್ಕೆ

5 ತಿಂಗಳಲ್ಲಿ ಒಟ್ಟು 11 ಸ್ಥಳಗಳಲ್ಲಿ ಕಳ್ಳತನ ಮಾಡಿದ್ದ ತಂದೆ ಮಗ ಹುಕ್ಕೇರಿ, ಚಿಕ್ಕೋಡಿ, ಘಟಪ್ರಭಾ, ಸಂಕೇಶ್ವರ ಹಾಗೂ ರಾಯಬಾಗ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಕಳ್ಳತನ ಪ್ರಕರಣಗಳು ಚಿಕ್ಕೋಡಿ ಪೊಲೀಸರಿಂದ 6.24 ಲಕ್ಷ ರೂಪಾಯಿ ಮೌಲ್ಯದ ಬೆಳ್ಳಿ ಬಂಗಾರ ವಶಕ್ಕೆ