ಉ.ಕ ಸುದ್ದಿಜಾಲ ಅಥಣಿ :
ಮಾಜಿ ಪತ್ನಿಯನ್ನ ಕೊಲೆ ಮಾಡಿದ ಪತಿರಾಯ ಕೊಕಟನೂರ ಯಲ್ಲಮ್ಮವಾಡಿ ಬಳಿ ಕೊಲೆ ಮಾಡಿದ ಮಾಜಿ ಪತಿ ಬೆಳಗಾವಿ ಜಿಲ್ಲೆಯ ಕೊಕಟನೂರ ಯಲ್ಲಮ್ಮವಾಡಿ ಸಾವಳಗಿ ರಸ್ತೆ ಬಳಿ ಜೋಡಿ ಕೊಲೆ ನಡೆದಿದೆ.
ಕೊಲೆಯಾದ ದುರದೈವಿಗಳು ಕೊಕಟನೂರು ಯಲ್ಲಮ್ಮವಾಡಿ ನಿವಾಸಿ ಯಾಸೀನ ಬಾಗೋಡಿ (24) ಹಾಗೂ ಹೀನಾ 21 ಕೊಲೆಯಾದ ದುರದೈವಿಗಳು ತೋಪಿಕ (28) ಕೊಲೆ ಮಾಡಿದ ವ್ಯಕ್ತಿ ಮೃತ ಹೀನಾ ಮಾಜಿ ಪತಿ.
ಕೆಲ ತಿಂಗಳ ಹಿಂದಷ್ಟೆ ತೋಪಿಕ ಹಾಗೂ ಹೀನಾ ವಿಚ್ವೇದನ ಪಡೆದಿದ್ದರು ಯಾಸೀನ ಹಾಗೂ ಹೀನಾ ಇಬ್ಬರು ಅನೈತಿಕ ಸಂಬಂಧ ಹೊಂದಿದ್ದರು ಈ ವಿಚಾರ ತಿಳಿದ ಬಳಿಕ ತೋಪಿಕ ಹೀನಾಳಿಂದ ವಿಚ್ವೇದನ ಪಡೆದಿದ್ದ.
ಕೆಲ ದಿನಗಳ ಹಿಂದಷ್ಟೆ ಯಾಸೀನ ಬಾಗೋಡಿ ಹಾಗೂ ಹೀನಾ ತೋಪಿಕ ಮನೆ ಬಳಿ ಬಾಡಿಗೆ ಪಡೆದು ಸಂಸಾರ ನಡೆಸುತ್ತಿದ್ದರು. ಕೊಲೆ ಮಾಡಿದ ತೋಪಿಕ ಮನೆ ಬಳಿ ಸಂಸಾರ ನಡೆಸುತ್ತಿದ್ದ ಮಾಜಿ ಪತ್ನಿ ಹೀನಾ ಹಾಗೂ ಯಾಸೀನ.
ಕೊಲೆಯಾದ ಯಾಸೀನ ತಾಯಿ ಅಮೀನಾ ಅದಮ್‌ಸಾಬ ಬಾಗೋಡಿ (42) ಮೇಲೆ ಹಲ್ಲೆ ಹಲ್ಲೆಗೊಳಗಾದ ಅಮೀನಾ ಸ್ಥಿತಿ ಗಂಭೀರ ಯಾಸೀನ ಅಳಿಯ ಮುಸ್ತಪ್ಪ ಮುಲ್ಲಾ (22) ಮೇಲೂ ಹಲ್ಲೆ ಗಂಭೀರವಾಗಿ ಗಾಯಗೊಂಡ ಅಮೀನಾ ಹಾಗೂ ಯಾಸೀನ ಆಸ್ಪತ್ರೆಗೆ ದಾಖಲು ಇಬ್ಬರ ಸ್ಥಿತಿ ಚಿಂತಾಜನಕ. ಗಾಯಾಳುಗಳನ್ನ ಪಕ್ಕದ ಮಹಾರಾಷ್ಟ್ರದ ಸಾಂಗಲಿ ಜಿಲ್ಲೆಯ ಮಿರಜ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಸ್ಥಳಕ್ಕೆ ಬೇಟಿ ನೀಡಿದ ಐಗಳಿ ಪೋಲಿಸರು. ಈ ಕುರಿತು ಐಗಳಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.