ಉ.ಕ ಸುದ್ದಿಜಾಲ ಹಾಸನ :
ಉಳುಮೆ ಮಾಡುವ ವೇಳೆ ರೈತನ ಕಣ್ಣಿಗೆ ಬಿದ್ದೋ ಜೈನ ತೀರ್ಥಂಕರ ಮೂರ್ತಿಗಳು ಅರಕಲಗೂಡು ತಾಲೂಕಿನ ಸುಳಗೂಡು ಗ್ರಾಮದಲ್ಲಿ ಪತ್ತೆ ಜೈನಬಸದಿ, ಕಲ್ಲಿನ ವಿಗ್ರಹಗಳು ಪತ್ತೆ
ಗಂಗರು ಹಾಗೂ ಚೋಳರ ಕಾಲದ ಶೈಲಿಯಲ್ಲಿ ಕೆತ್ತಿರುವ ಶಿಲೆಗಳು ಅಂತಾ ಹೇಳಲಾಗ್ತಿದೆ ಸುಳುಗೋಡು ಸೋಮುವಾರ ಗ್ರಾಮದ ಮಂಜು ಎಂಬುವವರ ಜಮೀನಿನಲ್ಲಿ ಪತ್ತೆ ಶಿಲೆಗಳನ್ನು ವಸ್ತು ಸಂಗ್ರಾಹಲಯಕ್ಕೆ ಕಳುಹಿಸಲು ಗ್ರಾಮಸ್ಥರ ತೀರ್ಮಾನ,
ಸ್ಥಳಕ್ಕೆ ಅರಕಲಗೂಡು ಅಧಿಕಾರಿಗಳು ಬೇಟಿ, ಹಾಸನ ಜಿಲ್ಲೆಯಲ್ಲಿ ಜೈನ ತೀರ್ಥಂಕರ ವಿಗ್ರಹಗಳು