ಉ‌.ಕ ಸುದ್ದಿಜಾಲ ಬೆಳಗಾವಿ :

ಚಾಕು ಇರಿತಕ್ಕೊಳಗಾಗಿ ಆಸ್ಪತ್ರೆಗೆ ದಾಖಲಾಗಿದ್ದ ಯುವಕ ಚಿಕಿತ್ಸೆ ಫಲಿಸದೇ ಸಾವು!, ಬರ್ತಡೆ ಬಳಿಕ ಮನೆಯ ಮುಂದೆ ಕೂಗು ಹಾಕಿದ್ದಾನೆಂದು ಮಾರಣಾಂತಿಕ ಹಲ್ಲೆ ಬೆಳಗಾವಿ ತಾಲೂಕಿನ ಹುದಲಿ ಗ್ರಾಮದಲ್ಲಿ ನಡೆದಿದ್ದ ಘಟನೆ

ಹುದಲಿ ಗ್ರಾಮದ ಮುತ್ತಣ್ಣ ಗುಡಬಲಿ (22) ಸಾವನ್ನಪ್ಪಿದ ಯುವಕ, ಮನೆಯ ಮುಂದೆ ಕೂಗು ಹಾಕಿದ್ದಾನೆಂದು ಚಾಕು, ತಲ್ವಾರನಿಂದ ದಾಳಿ ಅದೇ ಗ್ರಾಮದ ಮಹೇಶ ನಾರಿ, ವಿಶಾಲ್ ನಾರಿ, ಸಿದ್ದಪ್ಪ ಹೆಗ್ಗನಾಯಕ್, ಪ್ರಕಾಶ ಮುತ್ತೆಣ್ಣವರ ಕೃತ್ಯ ಆರೋಪ

ಸ್ನೇಹಿತನ ಹುಟ್ಟು ಹಬ್ಬ ಆಚರಣೆ ಬಳಿಕ ವಾಪಸ್ ಹೋಗುವಾಗ ಮನೆಯ ಕೂಗು ಹಾಕಿದ್ದಾನೆಂದು ಮಾರಣಾಂತಿಕ ಹಲ್ಲೆ ಬಳಿಕ ಮನೆಗೆ ಬಂದು ತಲ್ವಾರ ಮತ್ತು ಚಾಕುವಿನಿಂದ ದಾಳಿ ಗಂಭೀರ ಗಾಯಗೊಂಡ ಯುವಕನ ಬೆಳಗಾವಿ ಬೀಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ

ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ದಾಖಲು, ವೈದ್ಯರ ಚಿಕಿತ್ಸೆ ಫಲಿಸದೇ ಸಾವು ಕೊಲೆ ಆರೋಪಿಗಳಿಗೆ ಗಲ್ಲು ಶಿಕ್ಷೆ ಆಗಬೇಕೆಂದು ಮೃತ ಯುವಕ ತಾಯಿ ಆಗ್ರಹ ಮಾರಿಹಾಳ ಪೊಲೀಸ ಠಾಣೆ ದೂರು ದಾಖಲು