ಉ.ಕ ಸುದ್ದಿಜಾಲ ಬೆಳಗಾವಿ :
ಬೆಳಗಾವಿಯಲ್ಲಿ ಘಟಪ್ರಭಾ ನದಿಯ ಅಬ್ಬರ ಗೋಕಾಕ ತಾಲೂಕಿನ ಲೋಳಸೂರ್ ಸೇತುವೆ ಸಂಪೂರ್ಣ ಜಲಾವೃತ, ಜತ್ತ ಜಾಂಬೋಟಿ ರಾಜ್ಯ ಹೆದ್ದಾರಿ ಸಂಪರ್ಕ ಕಡಿತ ಗೋಕಾಕದಿಂದ ಮಹಾರಾಷ್ಟ್ರದ ಜತ್ತ ತಾಲೂಕಿಗೆ ಸಂಪರ್ಕಿಸುವ ರಸ್ತೆ
ಘಟಪ್ರಭಾ ನದಿಗೆ ಹೆಚ್ಚಾಗುತ್ತಿರೋ ಒಳಹರಿವು, ಹೀಗಾಗಿ ಹಿಡಕಲ್ ಡ್ಯಾಮ್ ನಿಂದ 50ಸಾವಿರ ಕ್ಯೂಸೆಕ್ ನೀರು ಹೊರಕ್ಕೆ ಬಿಡುಗಡೆ. ಬ್ಯಾರಿಕೇಡ್ ಹಾಕಿ ರಸ್ತೆ ಬಂದ್ ಮಾಡಿರೋ ತಾಲೂಕು ಆಡಳಿತ
ಗೋಕಾಕ ತಾಲೂಕಿನ ಲೋಳಸೂರ್ ಸೇತುವೆ ಸಂಪೂರ್ಣ ಜಲಾವೃತ ಜತ್ತ ಜಾಂಬೋಟಿ ರಾಜ್ಯ ಹೆದ್ದಾರಿ ಸಂಪರ್ಕ ಕಡಿತ


