ಉ.ಕ ಸುದ್ದಿಜಾಲ ಅಥಣಿ :

ತಾಂತ್ರಿಕ ದೋಷದಿಂದ ಹೊತ್ತಿ ಉರಿದ ಕಬ್ಬು ಕಟಾವು ಮಾಡುವ ಯಂತ್ರ, ಬೆಳ್ಳಂ‌ ಬೆಳಗ್ಗೆ ತಪ್ಪಿದ ಭಾರಿ ಅನಾಹುತ, ಬೆಂಕಿಯ ಕೆನ್ನಾಲಗೆಗೆ ಸಂಪೂರ್ಣ ಸುಟ್ಟು ಹೋದ ಕಬ್ಬು ಕಟಾವು ಯಂತ್ರ,

ತಾಂತ್ರಿಕ ದೋಷದಿಂದ ಹೊತ್ತಿ ಉರಿದ ಕಬ್ಬು ಕಟಾವು ಯಂತ್ರ

ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಸವದಿ ಗ್ರಾಮದಲ್ಲಿ ನಡೆದ ಘಟನೆ, ಕಬ್ಬು ಕಟಾವು ಯಂತ್ರದ ಜತೆಗೆ ಎರಡು ಎಕರೆ ಕಬ್ಬಿನ ಬೆಳೆಯೂ ಸಂಪೂರ್ಣ ನಾಶ, ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂಧಿ ಆಗಮಿಸುವುದರೊಳಗಾಗಿ ಸುಟ್ಟು ಕರಕಲಾದ ಲಕ್ಷಾಂತರ ಮೌಲ್ಯದ ಯಂತ್ರ, ಅಥಣಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆ.