ಉ.ಕ ಸುದ್ದಿಜಾಲ ಹಾವೇರಿ :

ಲಾರಿಗೆ ಎರಡು ಕಾರು ಡಿಕ್ಕಿ ಹಿನ್ನಲೆ, ಸ್ಥಳದಲ್ಲೇ ನಾಲ್ವರು ಸಾವು,ಮೂವರಿಗೆ ಸ್ಥಿತಿ ಚಿಂತಾಜನಕ ಹಾವೇರಿ ಜಿಲ್ಲೆಯ ರಟ್ಟಿಹಳ್ಳಿ ತಾಲೂಕಿನ ಕಡೂರು ಕ್ರಾಸ್ ಬಳಿ ಘಟನೆ ನಡೆದಿದೆ.

ಮೃತ ನಾಲ್ವರು ಒಂದೇ ಕುಟುಂದವರು, ಓರ್ವ ಬಾಲಕಿ ಸೇರಿದಂತೆ ಮೂವರ ಸ್ಥಿತಿ ಚಿಂತಾಜನಕ. ಎರಡು ಕಾರಿನಲ್ಲಿ ಪ್ರಯಾಣ ಮಾಡುತ್ತಿದ್ದ ಒಂದೆ ಕುಟುಂಬದವರು. ಉಕ್ಕಡಗಾತ್ರಿಗೆ ದೇವರ ದರ್ಶನಕ್ಕೆ ಬಂದಿದ್ದ ಶಿಕಾರಿಪುರ ತಾಲೂಕಿನ ಮತ್ತಿಕೋಟಿ ಗ್ರಾಮದವರು. ಕಾರಿನಲ್ಲಿ ಒದ್ದಾಡುತ್ತಿದ್ದ ಕೇಲವರನ್ನು ಆಸ್ಪತ್ರೆಗೆ ಸೇರಿಸಿದ ದಾರಿಹೋಕರು.

ಮೃತ ಮಕ್ಕಳನ್ನು ಬದುಕಿಸಲು ಸಂಬಂಧಿಕರು ಹಾಗೂ ಜನರ ಸಾಹಸ ಸ್ಥಳಕ್ಕೆ ಪೋಲಿಸರ ಭೇಟಿ ಪರಿಶೀಲನೆ ನಡೆಸಿದ್ದಾರೆ. ರಟ್ಟಿಹಳ್ಳಿ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.