ಉ.ಕ ಸುದ್ದಿಜಾಲ ಕಾಗವಾಡ :

ಉಗಾರ ಖುರ್ದ ಹೆಸ್ಕಾಂ ಕಚೇರಿಯಲ್ಲಿ ಲಂಚಾವತಾರ – ಹಣ ಪಡೆಯುತ್ತಿದ್ದ ಅಧಿಕಾರಿ ಸಸ್ಪೆಂಡ್ ವರದಿ ಪ್ರಸಾರವಾದ ಬೆನ್ನಲ್ಲೇ ಎಚ್ಚೆತ್ತ ಹೆಸ್ಕಾಂ ಇಲಾಖೆ. ರೈತರಿಂದ ಹಣ ಪಡೆಯುತ್ತಿದ್ದ ಅಧಿಕಾರಿ ಸಸ್ಪೆಂಡ್.

ಸಸ್ಪೆಂಡ್ ಮಾಡಿ ಆದೇಶ ಹೊರಡಿಸಿದ ಹೆಸ್ಕಾಂ ಪ್ರಧಾನ ವ್ಯವಸ್ಥಾಪಕರು. ವಿದ್ಯುತ್ ಸಂಪರ್ಕ ನೀಡಲು ಆನ್ ಲೈನ್ ಮುಖಾಂತರ ಅರ್ಜಿ ನೊಂದಾಯಿಸದೇ ಇರುವ ಗ್ರಾಹಕರಿಗೆ ವಿದ್ಯುತ್ ಸಂಪರ್ಕ ನೀಡಲು ಲಂಚ ಪಡೆದ ಅಧಿಕಾರಿ ಕುರಿತು ವಿಸ್ತೃತವಾದ ವರದಿ ಭಿತ್ತರಿಸಲಾಗಿತ್ತು

ವರದಿ ಭಿತ್ತರವಾದ 24 ಗಂಟೆಗೊಳಗಾಗಿಯೇ ಹೆಸ್ಕಾಂ ಅಧಿಕಾರಿ ದುರ್ಯೋಧನ ಮಾಳಿ ಅಮಾನತು.