ಉ.ಕ ಸುದ್ದಿಜಾಲ ಹುಬ್ಬಳ್ಳಿ :

ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷನನ್ನೆ ಅಟ್ಟಾಡಿಸಿ ಹೊಡೆದ ಪೊಲೀಸಪ್ಪ ಕುಡಿದ ಮತ್ತಿನಲ್ಲಿ ಡಾಬಾದಲ್ಲಿ ಪೊಲೀಸ್ ಕಾನ್ಸ್‌ಟೇಬಲ್ ದರ್ಪ ಹುಬ್ಬಳ್ಳಿ ತಾಲ್ಲೂಕಿನ ಭಂಡಿವಾಡ ಗ್ರಾಮ ಹೊರವಲಯದಲ್ಲಿ ಘಟನೆ ನಡೆದಿದೆ.

ಹುಬ್ಬಳ್ಳಿ ಬೆಂಡಿಗೇರಿ ಠಾಣೆಯ ಕಾನ್ಸ್‌ಟೇಬಲ್ ವಿರೂಪಾಕ್ಷಿ ಹಲ್ಲೆ ನಡೆಸಿದ ಪೊಲೀಸ್ ಹನುಮಂತ ಹುಚ್ಚಣ್ಣನವರ ಹಲ್ಲೆಗೊಳಗಾದವರು. ಗ್ರಾಮ ಪಂಚಾಯತಿ ಮಾಜಿ‌ ಅಧ್ಯಕ್ಷ ಹನುಮಂತಪ್ಪ ನಡೆಸುತ್ತಿದ್ದ ಡಾಬಾಗೆ ತೆರಳಿ ನಿತ್ಯ ಕುಡಿದು ತೊಂದರೆ ನೀಡುತ್ತಿದ್ದ ವಿರೂಪಾಕ್ಷ.

ನಿನ್ನೆ ಸಹ ಡಾಬಾದಲ್ಲಿ ಕುಡಿದು ಕಿರಿಕ್ ಮಾಡಿಕೊಂಡ ಕಾನ್ಸ್‌ಟೇಬಲ್ ವಿರೂಪಾಕ್ಷ ಇದನ್ನು ಪ್ರಶ್ನೆ ಮಾಡಿದಕ್ಕೆ ಹಿಗ್ಗಾಮುಗ್ಗಾ ಥಳಿಸಿ ದರ್ಪ ತೋರಿದ ಕಾನ್ಸ್‌ಟೇಬಲ ಪೊಲೀಸ್ ಕಾನ್ಸ್‌ಟೇಬಲ್ ದೌರ್ಜನ್ಯವನ್ನು ಮೊಬೈಲ್ ನಲ್ಲಿ ಸೆರೆ ಹಿಡಿದ ಸ್ಥಳೀಯರು.

ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಪ್ರಕರಣ.