ಉ.ಕ‌ ಸುದ್ದಿಜಾಲ ಚಿಕ್ಕಬಳ್ಳಾಪುರ :

ಮಗ ಲವ್ ಮ್ಯಾರೇಜ್, ತಾಯಿಗೆ ಬೆಂಕಿ ಹಚ್ಚಿದ ಹುಡುಗಿ ತಂದೆ, ದೂರು ದಾಖಲಿಸಿ 6 ದಿನಗಳಾದ್ರು ಪೊಲೀಸರಿಂದ ಕ್ರಮ ಇಲ್ಲಾ, ಪಾತಪಾಳ್ಯ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ

ಬಯ್ಯಮ್ಮ (48) ನಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಕೊಲೆ ಯತ್ನ. ಅಂಬರೀಶ್, ಪ್ರತಿಭಾ ಸೋಮವಾರ ಮದುವೆ ಮಾಡಿಕೊಂಡಿರುವ ಜೋಡಿ ಪ್ರತಿಭಾ ತಂದೆ ಬೈರೆಡ್ಡಿ ಕುಟುಂಬಸ್ಥರಿಂದ ಕೊಲೆ ಯತ್ನ ಆರೋಪ ಕಡದಲಮರಿ ದೇವಸ್ಥಾನದಲ್ಲಿ‌ ಮದುವೆ ಮಾಡಿಕೊಂಡಿದ್ದ ಜೋಡಿ

ಕುಟುಂಬಸ್ಥರು ಒಪ್ಪದ ಹಿನ್ನಲೇ ದೇವಸ್ಥಾನದಲ್ಲಿ ಮದುವೆ ಮಾಡಿಕೊಂಡಿದ್ದ ಜೋಡಿ ಬಾಗೇಪಲ್ಲಿ ತಾಲೂಕಿನ ಸಂಗಟಪಲ್ಲಿ ಯಲ್ಲಿ ನಡೆದಿರುವ ಘಟನೆ ಹುಡುಗಿ ಕಡೆಯ 5 ಜನರಿಂದ ಪೆಟ್ರೋಲ್ ಸುರಿದು ಕೊಲೆ ಯತ್ನ

ಗಂಭೀರ ಗಾಯಗೊಂಡ ಬಯ್ಯಮ್ಮನಿಗೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ. ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿರುವ ಬಯಮ್ಮ. ಚಿಕ್ಕಬಳ್ಳಾಪುರ ಜಿಲ್ಲೆ ಬಾಗೇಪಲ್ಲಿ ತಾಲೂಕಿನ ಸಂಗಟಪಲ್ಲಿಯಲ್ಲಿ ಘಟನೆ.