ಉ.ಕ ಸುದ್ದಿಜಾಲ‌ ಅಥಣಿ :

ರಮೇಶ್ ಜಾರಕಿಹೊಳಿಗೆ ಮಾನ ಮರ್ಯಾದೆ ಇದ್ದಿದ್ರೆ ನಮ್ಮ ತಾಲೂಕಿನಲ್ಲಿ ಕಾಲ ಇಡಬಾರದು. ರಮೇಶ್ ಜಾರಕಿಹೊಳಿಗೆ ತೀರಗೇಟು ನೀಡಿದ ಲಕ್ಷ್ಮಣ ಸವದಿ‌ ರಮೇಶ್ ಜಾರಕಿಹೊಳಿ ಅವರನ್ನು ಅಥಣಿ ಜನರು ಬಹುದಿನಗಳಿಂದ ತಿರಸ್ಕಾರ ಮಾಡಿದ್ದಾರೆ. ತಿರಸ್ಕಾರದ ಅರಿವು ರಮೇಶ್ ಜಾರಕಿಹೊಳಿಗೆ‌ ಇನ್ನು ಆಗಿಲ್ಲ.

ಬೆಳಗಾವಿ ಜಿಲ್ಲೆಯ ಅಥಣಿ‌ ಪಟ್ಟಣದಲ್ಲಿ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡೊದ ಅವರು, ರಮೇಶ್ ಜಾರಕಿಹೊಳಿಗೆ ಮಾನ ಮರ್ಯಾದೆ ಅನ್ನುವುದು ಗೊತ್ತಿದಿಯಾ ಎಂದು ಪ್ರಶ್ನಿಸಿದ ಶಾಸಕ. 2023 ರಲ್ಲಿ ಹಾಗೂ ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ದೊಡ್ಡ ಪ್ರಮಾಣದಲ್ಲಿ ರಮೇಶ್ ಜಾರಕಿಹೊಳಿಗೆ ಅಥಣಿ ಜನರು ಅವಮಾನ ಮಾಡಿದ್ದಾರೆ.

ಬುದ್ದಿ ಜೀವಿಗಳಿಗೆ ಮಾತ್ರ ಅವಮಾನದ ಸೂಕ್ಷ್ಮತೆ ಅರ್ಥ ಆಗುತ್ತೆ. ಸೂಕ್ಷ್ಮತೆ ಇಲ್ಲದವರಿಗೆ ಅವಮಾನಗಳು ಅರಿವಿಗೆ ಬರಲ್ಲ. ರಮೇಶ್ ಜಾರಕಿಹೊಳಿಗೆ ತನ್ನ ಗೌರವ ಬಗ್ಗೆನೂ ಗೊತ್ತಿಲ್ಲ. ಬೇರೆಯವರ ಗೌರವ ಬಗ್ಗೆನೂ ಗೊತ್ತಿಲ್ಲ.

ಒಳ್ಳೆಯ ಸಂಸ್ಕಾರ ರಮೇಶ್ ಜಾರಕಿಹೊಳಿಗೆ ಗೊತ್ತಿಲ್ಲ. ರಮೇಶ್ ಜಾರಕಿಹೊಳಿಗೆ ಹುಚ್ಚ ಪರೋಕ್ಷವಾಗಿ ಎಂದ ಲಕ್ಷ್ಮಣ ಸವದಿ. ನನಗೂ ಮಾತನಾಡೋದಕ್ಕೆ ಬರುತ್ತೆ ಆದ್ರೆ ನಾನು ಮಾತನಾಡಲ್ಲ. ಬೆಳಗಾವಿ ಜಿಲ್ಲೆಯ ಅಥಣಿ ಅಥಣಿ ಪಟ್ಟಣದಲ್ಲಿ ಶಾಸಕ ಲಕ್ಷ್ಮಣ ಸವದಿ ಹೇಳಿಕೆ.