ಉ.ಕ ಸುದ್ದಿಜಾಲ ಅಥಣಿ :

ಕೃಷ್ಣ ಸಹಕಾರಿ ಸಕ್ಕರೆ ಕಾರ್ಖಾನೆ ಚುನಾವಣೆ ವಿಚಾರವಾಗಿ ಮೊನ್ನೆ ನಡೆದ ಸಾರ್ವಜನಿಕ ಸಭೆಯಲ್ಲಿ ಭಾಗಿಯಾಗಿದ್ದ ಗೋಕಾಕ್ ಶಾಸಕ ರಮೇಶ ಜಾರಕಿಹೊಳಿ ಅಥಣಿ ಶಾಸಕ ಲಕ್ಷ್ಮಣ ಸವದಿ ವಿರುದ್ಧ ಅವಹೇಳನಕಾರಿ ಮಾತು ಅಡಿದ್ದರೂ ಇದೆ ವಿಚಾರವಾಗಿ ಅಥಣಿ ಶಾಸಕ ಲಕ್ಷ್ಮಣ ಸವದಿ ಗೋಕಾಕ್ ಶಾಸಕ ರಮೇಶ ಜಾರಕಿಹೊಳಿ ವಿರುದ್ಧ ಕಿಡಿ ಕಾರಿದ್ದಾರೆ.

https://www.facebook.com/share/v/1BGmJ3vzZj

ಅಥಣಿ ಪಟ್ಟಣದಲ್ಲಿ ಮಾಧ್ಯಮಗೋಷ್ಠಿ ನಡೆಸಿದ ಸವದಿ ಪುತ್ರ ಚಿದಾನಂದ ಸವದಿ ರಮೇಶ ಜಾರಕಿಹೊಳಿ ವಿರುದ್ಧ ಗುಡುಗಿದ್ದಾರೆ. ನಮ್ಮ ತಂದೆ ಯವರ ಬಗ್ಗೆ ಮಾತನಾಡುವಷ್ಟು ಯೋಗ್ಯತೆ ಆತನಿಗಿಲ್ಲ, ಅವನು ಎಷ್ಟು ಮರ್ಯಾದಸ್ತ ಅಂತಾ ಎಲ್ಲರಿಗೂ ಗೊತ್ತು. ಅವನೊಬ್ಬ ಮರ್ಯಾದೆ ರಾಮಣ್ಣ ಎಂದು ವ್ಯಂಗ್ಯವಾಡಿದ್ದಾರೆ.

https://www.facebook.com/share/v/1CUJ2N7AvH