ಉತ್ತರ ಕರ್ನಾಟಕ ಸುದ್ದಿಜಾಲ ರಾಯಬಾಗ :

ಸ್ಥಳೀಯ ಸಂಘ ಸಂಸ್ಥೆಗಳ ಚುನಾವಣೆಯಲ್ಲೂ ಕುಟುಂಬದ ದರ್ಬಾರ, ಒಂದೇ ಕುಟುಂಬದ ಮೂವರು ಸದಸ್ಯರಿಗೆ ಭರ್ಜರಿ ಜಯ, ಬೆಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಕಂಕಣವಾಡಿ ಪಟ್ಟಣ ಪಂಚಾಯತ್ ಸ್ಪರ್ಧೆ ಮಾಡಿದ್ದ ಒಂದೇ ಕುಟುಂಬದ ಸದಸ್ಯರು.

ಪ್ರಕಾಶ ಹುಕ್ಕೇರಿ

ಪ್ರಕಾಶ ಹುಕ್ಕೇರಿ ಹಾಗೂ ಅವರ ತಾಯಿ ಪಾರ್ವತಿ ಹುಕ್ಕೇರಿ ಹಾಗೂ ಪ್ರಕಾಶ ಚಿಕ್ಕಮ್ಮ ಕಸ್ತೂರಿ ಹುಕ್ಕೇರಿಗೆ ಜಯ. ಬಿಜೆಪಿಯಿಂದ ಬಿ ಫಾರ್ಮ್ ಪಡೆದು ಚುನಾವಣೆ ಎದುರಿಸಿದ್ದ ಒಂದೇ ಕುಟುಂಬದ ಮೂವರು ಸದಸ್ಯರು, ವಾರ್ಡ ನಂ 14 ರಿಂದ ಪ್ರಕಾಶ,ವಾರ್ಡ್ ನಂ 08 ರಿಂದ ಪಾರ್ವತಿ,ವಾರ್ಡ್ ನಂ 02 ರಿಂದ ಕಸ್ತೂರಿ ಗೆಲುವು ಸಾಧಿಸಿದ್ದಾರೆ.