ಉ‌.ಕ ಸುದ್ದಿಜಾಲ ನಿಪ್ಪಾಣಿ :

ಸಿಹಿ ಕಬ್ಬು ಬೆಳೆಯುವ ರೈತರಿಗೆ ಸಿಹಿ ಸುದ್ದಿ ನೀಡಿದ ವೆಂಕಟೇಶ್ವರ ಸಕ್ಕರೆ ಕಾರ್ಖಾನೆ. ಒಂದು ಟನ್ ಕಬ್ಬಿಗೆ 3350 ರೂ ನೀಡುವುದಾಗಿ ಆದೇಶ. ಬೆಡಕಿಹಾಳ ಗ್ರಾಮದಲ್ಲಿರುವ ವೆಂಕಟೇಶ್ವರ ಸಕ್ಕರೆ ಕಾರ್ಖಾನೆ.

ಬೆಳಗಾವಿ ಜಿಲ್ಲೆಯ ನಿಪ್ಪಾಣಿ ತಾಲೂಕಿನ ಬೆಡಕಿಹಾಳ ಗ್ರಾಮದಲ್ಲಿರುವ ಸ್ವರೂಪ ಮಹಾದೇವರಾವ್ ಮಹಾಡಿಕ್‌ ಎಂಬುವವರ ಒಡೆತನದಲ್ಲಿರೋ ಸಕ್ಕರೆ ಕಾರ್ಖಾ‌ನೆ.

ಒಂದು ಟನ್ ಕಬ್ಬಿಗೆ 3300 ರೂ ನೀಡ್ತೇವೆ ಎಂದಿದ್ದ ರಾಜ್ಯ ಸರ್ಕಾರ. ಸರ್ಕಾರ ನಿಗದಿಪಡಿಸಿದ ರೇಟ‌್‌ಕ್ಕಿಂತ 50 ರೂ ಹೆಚ್ಚಿಗೆ ನೀಡಲು ಸಕ್ಕರೆ ಕಾರ್ಖಾನೆ ಆಡಳಿತದಿಂದ ಒಪ್ಪಿಗೆ.