ಉ.ಕ ಸುದ್ದಿಜಾಲ ಚಿಕ್ಕೋಡಿ :
ಫೇಮಸ್ ಗಾಯಕನಿಂದಲೇ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ..? ಖ್ಯಾತ ಗಾಯಕ ಮ್ಯೂಸಿಕ್ ಮೈಲಾರಿ ವಿರುದ್ಧ ಗಂಭೀರ ಆರೋಪ..? ಖ್ಯಾತ ಸಂಗೀತಕಾರ ಮ್ಯೂಸಿಕ್ ಮೈಲಾರಿ ವಿರುದ್ಧ FIR ದಾಖಲು. ಆರ್ಕೆಸ್ಟ್ರಾ ಕಾರ್ಯಕ್ರಮ ಮೂಲಕ ಟ್ರೆಂಡಿಂಗ್ ಸ್ಟಾರ್ ಬಿರುದು ಪಡೆದ ಮ್ಯೂಸಿಕ್ ಮೈಲಾರಿ.
ಆರ್ಕೆಸ್ಟ್ರಾ ಕಾರ್ಯಕ್ರಕ್ಕೆಂದು ಅಪ್ರಾಪ್ತ ಬಾಲಕಿಯನ್ನು ಕರೆಯಿಸಿ ಅತ್ಯಾಚಾರ ಎಸಗಿದ ಕಾಮುಕ. ರಾತ್ರೋ ರಾತ್ರಿ ಬೇರೆ ಜಿಲ್ಲೆಗೆ ಕರೆದೊಯ್ದು ಹಲ್ಲೆ ಮಾಡಿ ರೇಪ್ ಮಾಡಿದ ಕ್ರೂರಿ ಮೈಲಾರಿ. ಸಂಗೀತ ಕಾರ್ಯಕ್ರಮದ ನೆಪಯೊಡ್ಡಿ ಅಪ್ರಾಪ್ತ ಬಾಲಕಿ ಕಿಡ್ನಾಪ್ ..?
ಹಲ್ಲೆ ಮಾಡಿ, ಅತ್ಯಾಚಾರ ಮಾಡಿ ಬಲವಂತವಾಗಿ ವಿಡಿಯೋ ಮಾಡಿಸಿದ ಆರೋಪ. ಮೆಡಿಕಲ್ ಮಾಡಿಸಿದ ನಂತರ ಪ್ರಕರಣ ದಾಖಲಿಸಿಕೊಂಡ ಪೋಲಿಸ್. ಜಾಗನೂರು ಗ್ರಾಮದ ಜಾತ್ರೆಯಲ್ಲಿ ನಡೆದ ಆರ್ಕೆಸ್ಟ್ರಾ ಕಾರ್ಯಕ್ರಮ. ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಜಾಗನೂರು ಗ್ರಾಮದಲ್ಲಿ ಅಕ್ಟೋಬರ್ 22 ರಂದು ನಡೆದ ಜಾತ್ರೆ ಕಾರ್ಯಕ್ರಮ.
ಕಾರ್ಯಕ್ರಮ ಬಳಿಕ ತಡ ರಾತ್ರಿ ಮಹಾಲಿಂಗಪೂರ ರಿಷಿ ಲಾಡ್ಜ್ ಗೆ ಕರೆದೊಯ್ದು ಅತ್ಯಾಚಾರ. ಅಪ್ರಾಪ್ತ ಬಾಲಕಿಯನ್ನು ಮತ್ತಿಬ್ಬರ ಸಂಗಡಿಗರೊಂದಿಗೆ ಕರೆದೊಯ್ದು ಅತ್ಯಾಚಾರ. ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಮಹಾಲಿಂಗಪೂರ ಪಟ್ಟಣಕ್ಕೆ ಕರೆದೊಯ್ದು ಅತ್ಯಾಚಾರ.
ಜೀವ ಬೆದರಿಕೆಗೆ ಹೆದರಿ ತಡವಾಗಿ ಕಂಪ್ಲೇಟ್ ಕೊಟ್ಟ ಬಾಲಕಿ. ಡಿಸೆಂಬರ್ 14 ರಂದು ಚಿಕ್ಕೋಡಿ ಪೋಲಿಸ ಠಾಣೆಯಲ್ಲಿ ಪ್ರಕರಣ ದಾಖಲು. A1 ಆರೋಪಿ ಟ್ರೆಂಡಿಂಗ್ ಸ್ಟಾರ್ ಬಿರುದು ಪಡೆದ ಮ್ಯೂಸಿಕ್ ಮೈಲಾರಿ. A2 ಶಂಕರ್
ಫೇಮಸ್ ಗಾಯಕನಿಂದಲೇ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ?


