ಉ.ಕ ಸುದ್ದಿಜಾಲ ಬೆಳಗಾವಿ :
ಹೊಸ ವರ್ಷಕ್ಕೆ ಚನ್ನಾಗಿ ಕೆಲಸ ಮಾಡಪಾ ಎಂದು ತಾಯಿಯಿಂದ ಬುದ್ಧಿಮಾತು ತಾಯಿ ಮಾತಿಗೆ ಮನನೊಂದು ವಿಷ ಸೇವಿಸಿದ್ದ ಯುವಕ ಕಲ್ಮೇಶ ಕಾಜಗಾರ ಸಾವು ಬೆಳಗಾವಿ ಜಿಲ್ಲೆ ಕಿತ್ತೂರು ತಾಲೂಕಿನ ಉಗರಖೋಡ ಗ್ರಾಮದ ನಿವಾಸಿ ಕಲ್ಮೇಶ್
ಕಲ್ಮೇಶ ತಂದೆಗೆ ಇಬ್ಬರೂ ಪತ್ನಿಯರು ಡಿಸೆಂಬರ್ 31ರ ರಾತ್ರಿ ಮಗನಿಗೆ ಬುದ್ಧಿಮಾತು ಹೇಳಿದ್ದ ತಾಯಿ ಮಂಜುಳಾ ತಾಯಿ ಮಾತಿಗೆ ಸಿಟ್ಟಾಗಿ ಊರಿ ಸರ್ಕಾರಿ ಶಾಲೆ ಬಳಿ ಹೋಗಿ ಕೀಟನಾಶಕ ಕುಡದಿದ್ದ ಕಲ್ಮೇಶ
ತಕ್ಷಣವೇ ಚಿಕಿತ್ಸೆಗಾಗಿ ಬೆಳಗಾವಿ ಬೀಮ್ಸ್ ಆಸ್ಪತ್ರೆಗೆ ದಾಖಲಿಸಿದ್ದ ಕುಟುಂಬಸ್ಥರು ಚಿಕಿತ್ಸೆ ಫಲಿಸದ್ದಕ್ಕೆ ನಿನ್ನೆ ರಾತ್ರಿ ಸಾವು ಮರಣೋತ್ತರ ಪರೀಕ್ಷೆ ನಡೆಸಿ ಕುಟುಂಬಸ್ಥರಿಗೆ ಶವ ಹಸ್ತಾಂತರಿಸಲಿರೋ ಪೊಲೀಸರು ಬೆಳಗಾವಿ ಜಿಲ್ಲೆ ಕಿತ್ತೂರು ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲು
ತಾಯಿ ಬುದ್ಧಿಮಾತು ಹೇಳಿದ್ದಕ್ಕೆ ಯುವಕ ಆತ್ಮಹತ್ಯೆ


