ಉ.ಕ ಸುದ್ದಿಜಾಲ ಹುಕ್ಕೇರಿ :
ಸಕ್ಕರೆ ಕಾರ್ಖಾನೆ ಕ್ರಶಿಂಗ್ ಬೆಲ್ಟ್ ಅಲ್ಲಿ ಸಿಲುಕಿ ಕಾರ್ಮಿಕ ಸಾವು, ಸಂಕೇಶ್ವರ ಪಟ್ಟಣದಲ್ಲಿರುವ ಹೀರಣ್ಯಕೇಶಿ ಸಹಕಾರಿ ಸಕ್ಕರೆ ಕಾರ್ಖಾನೆಯಲ್ಲಿ ಘಟನೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಸಂಕೇಶ್ವರ ಪಟ್ಟಣ
ಸಚೀನ ಬಸಪ್ಪ ದ್ಯಾಮಣ್ಣಿ 36 ಮೃತ ಕಾರ್ಮಿಕ ಮೃತ ಸಚೀನ ಹುಕ್ಕೇರಿ ತಾಲೂಕಿನ ಅಮ್ಮಿನಭಾವಿ ಗ್ರಾಮದ ನಿವಾಸಿ ಕ್ರಶಿಂಗ್ ಬೆಲ್ಟ್ ದಲ್ಲಿ ಸುಣ್ಣ ಒಗೆಯುವಾಗ ಆಯೆ ತಪ್ಪಿ ಬಿದ್ದು ಸಾವು ಕೂಲಿ ಕಾರ್ಮಿಕ ಸಚ್ಚಿನ 10 ದಿನಗಳ ಹಿಂದೆಯಷ್ಟೆ ದಿನಗೂಲಿ ಆಧಾರದ ಮೇಲೆ ಕೆಲಸಕ್ಕೆ ಸೇರಿದ್ದನು.
ಸ್ಥಳಕ್ಕೆ ಸಂಕೇಶ್ವರ ಪೊಲೀಸರ ಭೇಟಿ ಪರಿಶೀಲನೆ ಸಂಕೇಶ್ವರ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲು
ಸಕ್ಕರೆ ಕಾರ್ಖಾನೆ ಕ್ರಶಿಂಗ್ ಬೆಲ್ಟ್ ಅಲ್ಲಿ ಸಿಲುಕಿ ಕಾರ್ಮಿಕ ಸಾವು



