ಉ.ಕ ಸುದ್ದಿಜಾಲ ಚಿಕ್ಕೋಡಿ :
ಚಿಕ್ಕೋಡಿಯ ಪಿಬ್ಲುಡಿ ಕಚೇರಿಯ ಆವರಣ ಮುಂದೆ ಅಪ್ಪು ಪ್ರತಿಮೆ ಆನಾವರಣ, ಪ್ರತಿಮೆ ಅನಾವರಣಗೊಳಿಸಿದ ಸಂಸದ ಅಣ್ಣಾಸಾಹೇಬ್ ಜೊಲ್ಲೆ ಜಾಗೂ ಮಹಾಂತೇಶ ಕವಟಗಿಮಠ, ಅಪ್ಪುಗೆ ಕರ್ನಾಟಕ ರತ್ನ ಲಭಿಸಿದ ಸುಸಂಧದಲ್ಲೆ ಗಡಿಯಲ್ಲೂ ಅಪ್ಪು ಕಲರವ, ಸಾವಿರಾರು ಯುವಕರಿಂದ ಅಪ್ಪು ಪರ ಜಯಘೋಷಣೆ.