ಉ.ಕ ಸುದ್ದಿಜಾಲ ರಾಯಬಾಗ :

ಸಾಲಬಾದೆ ತಾಳಲಾರದೆ ರೈತ ನೇಣಿಗೆ ಶರಣಾಗಿರುವ ಘಟನೆ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಖೇಮಲಾಪೂರ ಗ್ರಾಮದಲ್ಲಿ ನಡೆದಿದೆ.

ಖೇಮಲಾಪೂರ ಗ್ರಾಮ ಸುಭಾಷ ಹೊನವಾಡೆ (54) ಸಾವನಪಗಪಿರುವ ದುರ್ದೈವಿ, ಇತ ಖಾಸಗಿ ಬ್ಯಾಂಕ, ಕೆವಿಜಿ ಬ್ಯಾಂಕ ಹಾಗೂ ಕೃಷಿ ಪತ್ತಿನ ಸಹಕಾರಿ ಬ್ಯಾಂಕನಲ್ಲಿ 10 ಲಕ್ಷಕ್ಕೂ ಅಧಿಕ ಸಾಲ ಮಾಡಿದ್ದನು.

ಕಳೆದ ತಿಂಗಳು ಸುರಿದ ಮಳೆಗೆ ಬೆಳೆದ ಟೊಮ್ಯಾಟೊ ಬೆಳೆ ನಾಶ ಬೆಳೆ ನಾಶ, ಮಾಡಿದ ಸಾಲ ಹೆಚ್ಚಾಗಿದ್ದು ಮನನೊಂದು ರೈತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಕುಡಚಿ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.