ಉ.ಕ ಸುದ್ದಿಜಾಲ ಬೆಳಗಾವಿ :


ಬೆಳಗಾವಿಯಲ್ಲಿ ಶಿವಂ ಅಸೋಸಿಯೇಟ್ ವಂಚನೆ ಪ್ರಕರಣ.‌ ಹಿಂಡಲಗಾ ಜೈಲಿನಿಂದ ಶಿವಾನಂದ ನೀಲಣ್ಣವರ ಬಿಡುಗಡೆ. ಮೇ15ರಂದು ಮಾಳಮಾರುತಿ ಪೊಲೀಸರಿಂದ ನೀಲಣ್ಣವರ ಬಂಧನ.

ಜೂನ್ 12ರಂದು ಬೆಂಗಳೂರಿನ 92ನೇ ಸಿಟಿ ಸಿವಿಲ್ ಮತ್ತು ಸೆಕ್ಷನ್ ಕೋರ್ಟ್ ಬೇಲ್. ಕೋರ್ಟ್ ನಿಂದ ಮದ್ಯಂತರ ಜಾಮೀನು ಹಿನ್ನೆಲೆಯಲ್ಲಿ ಬಿಡುಗಡೆ. ಬಳಿಕ ಮಾಧ್ಯಮಗಳ ಕ್ಯಾಮರಾ ಮುಂದೆ ಓಂ ನಮಃ ಶಿವಾಃ ಬೇರೆ ಏನು ಹೇಳೊದಿಲ್ಲ ಎಂದ ನೀಲಣ್ಣವರ.

ಷರತ್ತು ವಿಧಿಸಿ ನೀಲಣ್ಣವರಗೆ ಮದ್ಯಂತರ ಜಾಮೀನು.‌ ಜೂನ್ 27ರಂದು ಕೋರ್ಟ್ ಗೆ ಹಾಜರಾಗುವಂತೆ ಸೂಚನೆ. ಮೂರು ಲಕ್ಷ ಬಾಂಡ್ ಶೂರಿಟಿ, ದೇಶ ಬಿಡದಂತೆ ಕೋರ್ಟ್ ಷರತ್ತು.