ಉ.ಕ ಸುದ್ದಿಜಾಲ ಹುಕ್ಕೇರಿ :
ನಮ್ಮ ಹುಕ್ಕೇರಿ ತಾಲೂಕಿನಿಂದ ಹೊರಗ ಹಾಕುತ್ತನ ಬಿಡುವುದಿಲ್ಲ ಬೇಕಾದ ಆಗಲಿ, ಸಚಿವ ಸತೀಶ ಜಾರಕಿಹೋಳಿಗೆ ನೇರವಾಗಿ ಸವಾಲ್ ಹಾಕಿದ ಮಾಜಿ ಸಂಸದ ರಮೇಶ ಕತ್ತಿ.
ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಬೆಲ್ಲದ ಬಾಗೇವಾಡಿ ಗ್ರಾಮದಲ್ಲಿ ರಮೇಶ ಕತ್ತಿ ಪ್ರತಿಕ್ರಿಯೆ ಸತೀಶ ಜಾರಕಿಹೋಳಿಯನ್ನ ರಾಹುಲ ಗಾಂಧಿಗೆ ಹೋಲಿಸಿದ ರಮೇಶ ಕತ್ತಿ ಸತೀಶ ಜಾರಕಿಹೋಳಿ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.
ಭಾರತ ದೇಶದಲ್ಲಿ ಇನೊಬ್ಬ ಪಪ್ಪುಇದ್ದಾನೆ, ಕರ್ನಾಟಕದಲ್ಲಿ ಒಬ್ಬ ರಾಹುಲ ಗಾಂಧಿ ಇದ್ದಂಗ ಆಯಿತ. ರಾಹುಲ ಗಾಂಧಿ ಎನರೆ ಹುಚ್ಚರ ಹಾಗೆ ಹೇಳಿಕೊಂತ ಹೋಗುತೈತಿ ಇವರು ವೋಸದಿಂದ ಗೆದ್ದನಿ ಅಂದರ – ಕುಣಿಲಾಕ ಬರಲಿಲ್ಲ ಅಂದರ ನೆಲ್ಲ ಡೊಂಕ ಅಂದರ ಯಾವ ಹೂ ಅನ್ನುತ್ತಾನಾ ಮಾಜಿ ಸಂಸದ ರಮೇಶ ಕತ್ತಿ ಪ್ರಶ್ನೆ
ಮತ್ತ ಮುಂದ ಚುನಾವಣೆ ಅದಾವ ಮತ್ತ ಬರತ್ತನ ನೋಡುನು ಒಂದ ಕೈ ಬಿಡುವುದಿಲ್ಲ ಸಡ್ಲ ನಮ್ಮ ಹುಕ್ಕೇರಿ ತಾಲೂಕಿನಿಂದ ಹೊರಗ ಹಾಕುತ್ತನ ಬಿಡುವುದಿಲ್ಲ ಬೇಕಾದ ಆಗಲಿ ಸಚಿವ ಸತೀಶ ಜಾರಕಿಹೋಳಿಗೆ ನೇರವಾಗಿ ಸವಾಲ ಹಾಕಿದ ರಮೇಶ ಕತ್ತಿ.
ಸತೀಶ ಜಾರಕಿಹೋಳಿ ನಮ್ಮ ಇಂಜಿನಿಯರನ್ನ ಕರದೆ ಬೇದಿದ್ದಾನಂತೆ ಯಾವ ಮಂತ್ರಿ. ಮಂತ್ರಿ ಇದ್ದಾವ ಸರ್ಕಾರಕ್ಕ, ಸರ್ಕಾರದ ಬಗ್ಗೆ ಮಾತಾಡಕೊಬೇಕ ಗಂಡಸ ಇದ್ದರ ನನ್ನ ಮುಂದ ಬಾ ಅತ ಹೇಳ.
ಕಡೆಗೂ ತನ್ನ ನಿಜವಾದ ಬಣ್ಣ ತೋರಿಸದ್ದಾನೆ. ಕರ್ನಾಟಕ ರಾಜ್ಯದಾಗ ಒಬ್ಬ ರಾಹುಲ ಗಾಂಧಿ ಅದಾನಪ್ಪ ಎಂದ ರಮೇಶ ಕತ್ತಿ.
ನಮ್ಮ ಹುಕ್ಕೇರಿ ತಾಲೂಕಿನಿಂದ ಹೊರಗ ಹಾಕುತ್ತನ ಬಿಡುವುದಿಲ್ಲ ಬೇಕಾದ ಆಗಲಿ – ಸತೀಶ ಜರಾಕಿಹೋಳಿಗೆ ನೇರವಾಗಿ ಸವಾಲ್ ಹಾಕಿದ ರಮೇಶ ಕತ್ತಿ


