ಉ.ಕ ಸುದ್ದಿಜಾಲ ಚಿಕ್ಕೋಡಿ :
ರಾಜ್ಯ ಸರಕಾರ ಎಚ್ಚತ್ತುಕೊಳ್ಳದಿದ್ದರೇ ರಾಜ್ಯಕ್ಕೂ ಕಾದಿದೆ ಮಹಾ ಆಪತ್ತು..! ರಾಜ್ಯದ ಗಡಿಯ ಸಾಂಗ್ಲಿ ಹಾಗೂ ಕೊಲ್ಲಾಪೂರ ಜಿಲ್ಲೆಯಲ್ಲಿ ಜೆಬಿಎಸ್ ಆತಂಕ ಸಾಂಗ್ಲಿ ಜಿಲ್ಲೆಯಲ್ಲಿ ಸುಮಾರು 16 ಜೆಬಿಎಸ್ ಪ್ರಕರಣ ಎಕ್ಟಿವ್.
ಜಿ ಬಿ ಎಸ್ ಮಾರಿಯಿಂದ 2 ರೋಗಿಗಳು ಮೃತ ದೃಢ ಮಹಾರಾಷ್ಟ್ರದಿಂದ ರಾಜ್ಯಕ್ಕೂ ಮಹಾಮಾರಿ ಹಬ್ಬುವ ಆತಂಕ ಗುಯಲಿನ್ ಬ್ಯಾರಿ ಸಿಂಡ್ರೋಮ್ GBS ಎನ್ನುವ ಮಹಾಮಾರಿ ಮಹಾರಾಷ್ಟ್ರದಲ್ಲಿ ವ್ಯಾಪಕವಾಗಿ ಹಬ್ಬುತ್ತಿರುವ ರೋಗ.
ಬೆಳಗಾವಿ ಜಿಲ್ಲೆಗೂ ಕಾಲಿಟ್ಟಿರುವ ಮಹಾಮಾರಿ ಮಹಾಮಾರಿಗೆ ಬೆಳಗಾವಿ ಜಿಲ್ಲೆಯ ಇಬ್ಬರ ಸಾವು. ಮಹಾರಾಷ್ಟದರದ ಕೊಲ್ಹಾಪುರ ಜಿಲ್ಲೆಯಲ್ಲಿ ಜೆಬಿಎಸ್ 21 ಪ್ರಕರಣ ದಾಖಲು ಅದರಲ್ಲಿ ಇನ್ನುವರಿಗೆ 3 ಜನರು ಮೃತ 10 ಕ್ಕೂ ಹೆಚ್ಚು ರೋಗಿಗಳಿಗೆ ಐ ಸಿ ಯು ಘಟಕ ದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಬೆಳಗಾವಿ ಜಿಲ್ಲೆಯ ನಿಪ್ಪಾಣಿ ತಾಲ್ಲೂಕಿನ ದೋನೆವಾಡಿ ಗ್ರಾಮದ ಬಾಳಗೌಡಾ ಪಾಟೀಲ್ ಜೆಬಿಎಸ್ ರೋಗಕ್ಕೆ ಬಲಿ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ೧೪ ವರ್ಷದ ಬಾಲಕ ಬಲಿ ಕಳೆದ 4 ದಿನಗಳ ಹಿಂದೆ ಮೃತ ಪಟ್ಟಿದ ಯುವಕ ರಾಜ್ಯದ ಗಡಿಯಾದ ಕೊಲ್ಹಾಪುರ ಮತ್ತು ಸಾಂಗ್ಲಿ ಜಿಲ್ಲೆಗಳು.
ರಾಜ್ಯ ಸರಕಾರ ಎಚ್ಚತ್ತುಕೊಳ್ಳದಿದ್ದರೇ ರಾಜ್ಯಕ್ಕೂ ಕಾದಿದೆ ಮಹಾ ಆಪತ್ತು?
