ಉ.ಕ ಸುದ್ದಿಜಾಲ ಚಿಕ್ಕೋಡಿ :

ಚಿಕ್ಕೋಡಿ ನೂತನ‌ ಸಂಸದೆ ಪ್ರಿಯಂಕಾ ಜಾರಕಿಹೋಳಿ

ಚಿಕ್ಕೋಡಿ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿ ಪ್ರೀಯಂಕಾ ಗೆಲುವು ಪ್ರೀಯಂಕಾ ಜಾರಕಿಹೋಳಿಗೆ ಪ್ರಮಾಣಪತ್ರ ವಿತರಣೆ. ಚಿಕ್ಕೋಡಿ ಲೋಕಸಭಾ ಚುನಾವಣಾ ಅಧಿಕಾರಿ ರಾಹುಲ್ ಶಿಂಧೆಯಿಂದ ಪ್ರಮಾಣ ಪತ್ರ ವಿತರಣೆ.

ಪ್ರಮಾಣ ಪತ್ರ ಸ್ವೀಕರಿಸಿದ ಪ್ರೀಯಂಕಾ ಜಾರಕಿಹೋಳಿ ಮೊದಲ ಪ್ರತಿಕ್ರಿಯೆ ಇದೊಂದು ಐತಿಹಾಸಿಕ ಗೆಲುವು. ಚಿಕ್ಕೋಡಿ ಜನತೆಗೆ ಧನ್ಯವಾದ ತಿಳಿಸುತ್ತೇನೆ. ಅತಿ ಹೆಚ್ಚಿನ ಮತಗಳಿಂದ ನನ್ನನ್ನ ಗೆಲ್ಲಿಸಿದ್ಧಾರೆ.

ಚಿಕ್ಕಿ ವಯಸ್ಸಿನಲ್ಲಿ ಸಂಸದೆಯಾಗಿದ್ದೇನೆ ಎಲ್ಲರಿಗೂ ಮಾದರಿಯಾಗಲಿ. ಚಿಕ್ಕೋಡಿಯಲ್ಲಿ ಕಛೇರಿ ಸ್ಥಾಪಿಸಿ ಜನರ ಸಮಸ್ಯೆ ಆಲಿಸುವೆ ಚಿಕ್ಕೋಡಿಯಲ್ಲಿ ಪ್ರೀಯಂಕಾ ಜಾರಕಿಹೋಳಿ ಹೇಳಿಕೆ.