ರಾಯಚೂರು

ಕ್ರೂಸರ್ ಮೇಲಿಂದ ಬಿದ್ದು ಬಾಲ ಕಾರ್ಮಿಕ ಸಾವನಪ್ಪಿರುವ ಘಟನೆ  ರಾಯಚೂರು ಜಿಲ್ಲೆ ದೇವದುರ್ಗ ತಾಲೂಕಿನ ಗಾಣದಾಳ ಗ್ರಾಮದಲ್ಲಿ ನಡೆದಿದೆ.

ಸೋಮನಮರಡಿ ಗ್ರಾಮದ ರಂಗಯ್ಯ (14) ಮೃತ ಬಾಲಕಾರ್ಮಿಕ. ಸೋಮನಮರಡಿ ಗ್ರಾಮದಿಂದ ಗಾಣದಾಳ ಕಡೆ ಕೂಲಿಕಾರರನ್ನು ಕರೆದುಕೊಂಡು ಹೋಗುವಾಗ ನಡೆದ ಘಟನೆ. ಜಾಲಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು