ಸಂಜಯ ಪಾಟೀಲ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ವಿರೋಧ ಭಾಷಣದ ಸಂಪೂರ್ಣ ವಿಡಿಯೋ Nov 22, 2021 | 0 | ಬೆಳಗಾವಿ : ನಿನ್ನೆ ಬೆಳಗಾವಿಯ ಬಿಜೆಪಿ ಜನಸ್ವರಾಜ್ ಸಮಾವೇಶದಲ್ಲಿ ಭಾಷಣ ಮಾಡಿದ್ದ ಮಾಜಿ ಶಾಸಕ ಸಂಜಯ್ ಪಾಟೀಲನಮ್ಮ ತಲೆಯ ಮೇಲೆ ಕೇಸರಿ ಪೇಟ, ನಮ್ಮ ತಾಯಿಯ ತಾಳಿ, ಕುಂಕುಮ ಉಳಿಯಬೇಕಂದ್ರೆ, ಹಿಂದೂ ಸಂಸ್ಕೃತಿ ಉಳಿಯಬೇಕಂದ್ರೆ ಬಿಜೆಪಿ ಅಭ್ಯರ್ಥಿಗೆ ಮತ ಹಾಕಿ ಎಂದಿದ್ದ ಸಂಜಯ ಪಾಟೀಲ್. ಸಂಜಯ ಪಾಟೀಲ ಭಾಷಣ