ತುಮಕೂರು :

ಕೌಟಂಬಿಕ ಸಮಸ್ಯೆಯಿಂದಾಗಿ ನವ ದಂಪತಿಗಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತುಮಕೂರು ಜಿಲ್ಲೆಯ ಕುಣಿಗಲ್ ತಾಲ್ಲೂಕಿನ ಕೆಂಪಸಾಗರ ಗ್ರಾಮದಲ್ಲಿ ನಡೆದಿದೆ.

ಪತ್ನಿ ವರಲಕ್ಷ್ಮೀ(23), ಪತಿ ಮುನಿರಾಜು (26) ಮೃತ ದಂಪತಿಗಳು. ಮದುವೆಯಾಗಿ ಆರು ತಿಂಗಳಿಗೆ ಸಾವಿಗೆ ಶರಣಾದ ನವ ಜೋಡಿ. ಕುಣಿಗಲ್ ಪೋಲಿಸ್ ಠಾಣೆಯ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.