ಉ.ಕ ಸುದ್ದಿಜಾಲ ರಾಯಚೂರು :

ಐಪಿಎಲ್‌ ಬೆಟ್ಟಿಂಗ್ ಗೆ ಯುವಕ ಬಲಿ ಐಪಿಎಲ್ ಬೆಟ್ಟಿಂಗ್‍ನಿಂದ ಸಾಲಕ್ಕೆ ತುತ್ತಾಗಿದ್ದ ಯುವಕ ಆತ್ಮಹತ್ಯೆ. ಸೋತ ಹಣ ಪಾವತಿಸಲಾಗದೆ ಕಿರುಕುಳಕ್ಕೆ ಒಳಗಾಗಿದ್ದ ಯುವಕ

ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಉದ್ಬಾಳ ಗ್ರಾಮದ ಯುವಕ ಮುದಿಬಸವ (29) ಮೃತ ದುರ್ದೈವಿ. ಮನನೊಂದು ನಗರದ ಸಾಯಿ ರೆಸಿಡೆನ್ಸಿ ಲಾಡ್ಜ್ ನಲ್ಲಿ ಫ್ಯಾನ್‍ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ

ಸಿಂಧನೂರು ನಗರ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.