ಉ.ಕ ಸುದ್ದಿಜಾಲ ಬೆಳಗಾವಿ :
ಕನ್ನಡ ಪರ ಹೋರಾಟಗಾರರು ನಾಲಾಯಕ್, ಕರ್ನಾಟಕ ಬಂದ್ ಬಗ್ಗೆ ಅಪಹಾಸ್ಯ. ಎಂಇಎಸ್ ಮುಖಂಡ ಶುಭಂ ಶಳಕೆಯನ್ನು ಬಂಧಿಸಿದ ಬೆಳಗಾವಿ ಪೊಲೀಸರು. ಮಹಾರಾಷ್ಟ್ರದಲ್ಲಿ ಶುಭಂ ಶಳ್ಕೆ ಬಂಧಿಸಿ ಬೆಳಗಾವಿಗೆ ಕರೆ ತಂದ ಪೊಲೀಸರು.
ಬೆಳಗಾವಿ ಮಾಳಮಾರುತಿ ಠಾಣೆ ಪೊಲೀಸರಿಂದ ಶುಭಂ ಶಳ್ಕೆ ಬಂಧನ. ವೈದ್ಯಕೀಯ ತಪಾಸಣೆಗೆ ಬೀಮ್ಸ್‌ಗೆ ಶುಭಂ ಶಳ್ಕೆ ಕರೆತಂದ ಪೊಲೀಸರು. ಬಳಿಕ ನ್ಯಾಯಾಲಯಕ್ಕೆ ಶುಭಂ ಶಳ್ಕೆ ಹಾಜರುಪಡಿಸಲಿರುವ ಪೊಲೀಸರು.
ಪ್ರಚೋದನಾತ್ಮಕ ವಿಡಿಯೋ ಹೇಳಿಕೆ, ಎಂಇಎಸ್ ಮುಖಂಡ ಶುಭಂ ಶಳ್ಕೆ ಅರೆಸ್ಟ್ ಮಹಾರಾಷ್ಟ್ರದಲ್ಲಿ ಶುಭಂ ಶಳ್ಕೆ ಬಂಧಿಸಿ ಬೆಳಗಾವಿಗೆ ಕರೆ ತಂದ ಪೊಲೀಸರು. ಬೆಳಗಾವಿ ಮಾಳಮಾರುತಿ ಠಾಣೆ ಪೊಲೀಸರಿಂದ ಶುಭಂ ಶಳ್ಕೆ ಬಂಧನ.
ವೈದ್ಯಕೀಯ ತಪಾಸಣೆಗೆ ಬೆಳಗಾವಿ ಬೀಮ್ಸ್‌ಗೆ ಶುಭಂ ಶಳ್ಕೆ ಕರೆತಂದ ಪೊಲೀಸರು. ಬಳಿಕ ನ್ಯಾಯಾಲಯಕ್ಕೆ ಶುಭಂ ಶಳ್ಕೆ ಹಾಜರುಪಡಿಸಲಿರುವ ಪೊಲೀಸರು.