ಉ.ಕ ಸುದ್ದಿಜಾಲ ವಿಜಯಪುರ :

ಕೌಟುಂಬಿಕ ಕಲಹ ಹಿನ್ನೆಲೆ ಪತ್ನಿ ಕೊಂದು ಪತಿ ನೇಣಿಗೆ ಶರಣು. ಗೆದ್ದಲಮರಿ ಗ್ರಾಮದ ಹೊರಭಾಗದ ತೋಟದಲ್ಲಿ ಘಟನೆ… ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಗೆದ್ದಲಮರಿ ಗ್ರಾಮದಲ್ಲಿ ಘಟನೆ.

ನಿನ್ನೆ ಸಂಜೆ ನಡೆದಿರುವ ಘಟನೆ. ಪತ್ನಿ ಮೇಘಾ ಸಿದ್ದಪ್ಪ ಹರನಾಳ (26) ಎಂಬಾಕೆಯನ್ನು ಕೊಂದು ಪತಿ ಸಿದ್ದಪ್ಪ ಮಲ್ಲಪ್ಪ ಹರನಾಳ (32) ನೇಣಿಗೆ ಶರಣು… ಪತ್ನಿಯನ್ನು ಕೊಂದು ತಗ್ಗಿನಲ್ಲಿ ಬೀಸಾಕಿ ಬಳಿಕ ಹತ್ತಿರದಲ್ಲಿರುವ ಮರಕ್ಕೆ ನೇಣಿಗೆ ಶರಣಾದ ಪತಿ..

ಹೊಲದಲ್ಲಿ ಯಾರೂ ಇಲ್ಲದ ವೇಳೆ ಪತಿ ಪತ್ನಿ ಮಧ್ಯೆ ಕಲಹ. ಸ್ಥಳಕ್ಕೆ ಪೋಲಿಸರ ಭೇಟಿ ಪರಿಶೀಲನೆ. ಮುದ್ದೇಬಿಹಾಳ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.