ಉ.ಕ ಸುದ್ದಿಜಾಲ ಅಥಣಿ :

ಕಬ್ಬು ಕಟಾವು ಮಾಡುವ ಮಷಿಣಗೆ ಸಿಲುಕಿ ಇಬ್ಬರು ಮಹಿಳಾ ಕಾರ್ಮಿಕರ ಸಾವು ಸತ್ತಿ ಗ್ರಾಮದಲ್ಲಿ ನಡೆದ ಹೃದಯ ವಿದ್ರಾವಕ ಘಟನೆ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಸತ್ತಿ ಗ್ರಾಮದ ಹೊರವಲಯದಲ್ಲಿ ಘಟನೆ.

ಸತ್ತಿ ಗ್ರಾಮದ ಬೌರವ್ವಾ ಲಕ್ಷ್ಮಣ ಕೋಬಡಿ (60) ಲಕ್ಷ್ಮಮಿಬಾಯಿ ಮಲ್ಲಪ್ಪಾ ರುದ್ರಗೌಡರ (65) ಮೃತ ಮಹಿಳಾ ಕಾರ್ಮಿಕರು ಸತ್ತಿ ಗ್ರಾಮದ ಕಾಡಗೌಡ ಪಾಟೀಲ ಜಮೀನಿನಲ್ಲಿ ಇಂದು ಮಧ್ಯಾಹ್ನ 2 ಗಂಟೆ ಸುಮಾರಿಗೆ ಘಟನೆ.

ಕಬ್ಬು ಕಟಾವು ಮಷಿಣ ಹಿಂಭಾಗದಲ್ಲಿ ಕಬ್ಬು ಕಟಾವಾದ ಕಬ್ಬನ್ನು ಸಂಗ್ರಹ ಮಾಡುವ ವೇಳೆ ನಡೆದ ದುರ್ಘಟನೆ ಮುಗಿಲಿ ಮಟ್ಟಿದ ಕುಟುಂಬಸ್ಥರ ಆಕ್ರಂದನ ಸ್ಥಳಕ್ಕೆ ಅಥಣಿ‌ ಪೋಲಿಸರು ಬೇಟಿ ನೀಡಿ ಪರಶೀಲನೆ. ಅಥಣಿ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ.