ಮಳೆ ಅವಾಂತರದಿಂದ ಮುಗುಚಿ ಬಿದ್ದ ಕಬ್ಬು ತುಂಬಿದ ಟ್ಯಾಕ್ಟರ್ ಟ್ರ್ಯಾಲಿಗಳು
ಅಥಣಿ : ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಕೆಲವು ಕಡೆ ಅಲ್ಲಲ್ಲಿ ಸ್ವಲ್ಪ ಪ್ರಮಾಣದ ಮಳೆಯಾದ ಹಿನ್ನೆಲೆಯಲ್ಲಿ ಕಬ್ಬು ಕಟಾವ್ ಮಾಡುತ್ತಿರುವ ರೈತರಿಗೆ ಹಾಗೂ ಟ್ಯಾಕ್ಟರ್ ಚಾಲಕರಿಗೆ ತುಂಬಾ ತೊಂದರೆ ಎದುರಾಗಿದೆ. ಅಥಣಿ ತಾಲೂಕಿನ ಕೊಕಟನೂರ ಗ್ರಾಮ ಸಮೀಪದಲ್ಲಿ ಕಬ್ಬು ತುಂಬಿದ...
Read More
