ಉ.ಕ ಸುದ್ದಿಜಾಲ ಬಾಗಲಕೋಟೆ :

ಗಾಯಕ ಮ್ಯೂಸಿಕ್ ಮೈಲಾರಿ ಪೋಕ್ಸೋ ಪ್ರಕರಣ, ಮೈಲಾರಿ ಜಾಮೀನು ಅರ್ಜಿ ವಜಾ.. ಬಾಗಲಕೋಟೆ ಜಿಲ್ಲಾ ಪೋಕ್ಸೋ ವಿಶೇಷ ನ್ಯಾಯಾಲಯದಿಂದ ಅರ್ಜಿ ವಜಾ. ಜಾಮೀನು ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯದಿಂದ ವಜಾ ಆದೇಶ..

ನ್ಯಾಯಾಂಗ ಬಂಧನದಲ್ಲಿರೋ ಮೈಲಾರಪ್ಪ ಮಡಿವಾಳರ. ಅಪ್ರಾಪ್ತ ಕಲಾವಿದೆ ಮೇಲೆ ಅತ್ಯಾಚಾರ ಆರೋಪ ಎದುರಿಸುತ್ತಿರುವ ಮೈಲಾರಿ. ಡಿಸೆಂಬರ್ 18 ರಂದು ಅರೆಸ್ಟ್ ಆಗಿದ್ದ ಮೈಲಾರಿ. ಬಾಗಲಕೋಟೆ ಜಿಲ್ಲಾ ಕೇಂದ್ರ ಕಾರಾಗೃಹದಲ್ಲಿರೋ ಮೈಲಾರಿ.