ಉ.ಕ ಸುದ್ದಿಜಾಲ ಬೆಳಗಾವಿ :

ಸಿಎಂ ಸಿದ್ಧರಾಮಯ್ಯ-ಸಾಹುಕಾರ ರಮೇಶ್ ಜಾರಕಿಹೋಳಿ ಮುಖಾಮುಖಿ ಬೆಳಗಾವಿ ಖಾಸಗಿ ಕಾರ್ಯಕ್ರಮದಲ್ಲಿ ಇಬ್ಬರೂ ನಾಯಕರು ಕುಶಲೋಪರಿ ರಮೇಶ್ ಜಾರಕಿಹೋಳಿನ ಕಾಂಗ್ರೆಸ್‌ಗೆ ಕರೆಯಿಸಿಕೊಳ್ಳಿ ಎಂದ ಮಾಜಿ ಶಾಸಕ ಫೀರೋಜ್ ಶೇಠ್

ಫಿರೋಜ್ ಶೇಠ್ ಮಾತಿಗೆ ಮಾತನಾಡದೇ ಮುಗುಳ್ನಗೆ ಬೀರಿದ ಸಿಎಂ ನಾನೇ ಇವರನ್ನ ಕರೆದುಕೊಂಡು ಹೋಗುತ್ತೇನೆಂದ ಎಂದು ಅಲ್ಲಿಂದ ತೆರಳಿದ ರಮೇಶ್ ಜಾರಕಿಹೋಳಿ.

ಜಾರಕಿಹೋಳಿ ಉತ್ತರದಿಂದ ನೆರೆದಿದ್ದ ಕಾಂಗ್ರೆಸ್ ನಾಯಕರಲ್ಲಿ ನಗೆ ಚಟಾಕಿ ಏ ಸಾಹುಕಾರ ಎಂದು ರಮೇಶ್ ಜಾರಕಿಹೋಳಿ ಅಪ್ಪಿಕೊಂಡ ಜಮೀರ್ ಅಹ್ಮದಖಾನ್.

ಸಿಎಂ ಸಿದ್ಧರಾಮಯ್ಯ-ಸಾಹುಕಾರ ರಮೇಶ್ ಜಾರಕಿಹೋಳಿ ಮುಖಾಮುಖಿ