ಉ.ಕ ಸುದ್ದಿಜಾಲ ಚಿಕ್ಕೋಡಿ :
ಅಂಟಿ ಮೀಟ್ ಮಾಡಲು ಹೊರಟಿದ್ದ ಅಂಟಿ ಲವರ್ ಗೆ ಬಿತ್ತು ಗೂಸಾ, ಮರಕ್ಕೆ ಕಟ್ಟಿ ವ್ಯಕ್ತಿಯ ಮೇಲೆ ಹಲ್ಲೆ ನಡೆಸಿದ ಅಂಟಿ ಗಂಡ ಹಾಗೂ ಸಹೋದರರು. ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿ ಕರೋಶಿ ಗ್ರಾಮದ ಹೊರವಲಯದಲ್ಲಿ ಹಲ್ಲೆ
ಚಿಕ್ಕೋಡಿ ತಾಲೂಕಿನ ಯಕ್ಸಂಬಾ ಪಟ್ಟಣದ ಅಕ್ಷಯ ಕಲ್ಲಟಗಿ ಮೇಲೆ ನಡೆದ ಹಲ್ಲೆ ಕಳೆದ ನಾಲ್ಕು ವರ್ಷಗಳಿಂದ ಅಂಟಿ ಜೋತೆಗೆ ಸಂಪರ್ಕ ಹೊಂದಿದ್ದ ಅಕ್ಷಯ ಮೂರು ಮಕ್ಕಳ ತಾಯಿಯಾಗಿರುವ ಅಂಟಿ ರಾತ್ರಿ ಮೀಟ ಮಾಡಬೇಕು ಬಾ ಎಂದು ಕರೆದಿದ್ದ ಅಂಟಿ
ಮೀಟ ಮಾಡಲು ಹೊರಟಿದ್ದ ಅಕ್ಷಯನ್ನ ದಾರಿ ಮಧ್ಯದಲ್ಲಿ ತಡೆದ ಅಂಟಿ ಗಂಡ ಹಾಗೂ ಸಹೋದರರು ದಾರಿ ಮದ್ಯೆ ತಡೆದು ಅಕ್ಷಯ ಮೇಲೆ ಹಿಗ್ಗಾಮುಗ್ಗಾ ಹಲ್ಲೆ. ಅಂಟಿ ಸಹವಾಸ ಮಾಡಿ ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅಂಟಿ ಲವರ ಅಕ್ಷಯ ಚಿಕ್ಕೋಡಿ ಪೊಲಿಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆ
ಅಂಟಿ ಮೀಟ್ ಮಾಡಲು ಹೊರಟಿದ್ದ ಅಂಟಿ ಲವರಗೆ ಬಿತ್ತು ಗೂಸಾ
